ವಿಶ್ವಕಪ್​ನಲ್ಲಿ ‘ಓಂ’ ಬರೆದ ಬ್ಯಾಟ್​ನಲ್ಲಿ ಆಡುತ್ತಿದ್ದಾರೆ ದಕ್ಷಿಣ ಆಫ್ರಿಕಾ ಸ್ಪಿನ್ನರ್​ ಕೇಶವ್​ ಮಹಾರಾಜ್​!

ನವದೆಹಲಿ: ಏಕದಿನ ವಿಶ್ವಕಪ್​ನಲ್ಲಿ ದಕ್ಷಿಣ ಆಫ್ರಿಕಾ ಪರ ಆಡುತ್ತಿರುವ ಭಾರತ ಮೂಲದ ಸ್ಪಿನ್ನರ್​ ಕೇಶವ್​ ಮಹಾರಾಜ್​ ಬ್ಯಾಟ್​ ಮೇಲೆ ಓಂ ಎಂದು ಬರೆಸಿರುವುದು ಕ್ರಿಕೆಟ್​ ಪ್ರೇಮಿಗಳ ಗಮನಸೆಳೆದಿದೆ. ನೆದರ್ಲೆಂಡ್​ ವಿರುದ್ಧ ಧರ್ಮಶಾಲಾದಲ್ಲಿ ನಡೆದ ಪಂದ್ಯದ ವೇಳೆ ದಣ ಆಫ್ರಿಕಾದ 38 ರನ್​ ಸೋಲಿನ ನಡುವೆ ಕೊನೇ ಹಂತದಲ್ಲಿ 40 ರನ್​ ಸಿಡಿಸಿ ಹೋರಾಟ ತೋರಿದ ಕೇಶವ್​, ಬ್ಯಾಟ್​ ಮೇಲೆ ಓಂ ಎಂದು ಬರೆದಿರುವುದು ಕ್ರಿಕೆಟ್​ ಪ್ರೇಮಿಗಳ ಕಣ್ಣಿಗೆ ಬಿದ್ದಿತ್ತು. ಬಳಿಕ ಅವರ ಬ್ಯಾಟ್​ ಚಿತ್ರ, ವಿಡಿಯೋ ಸಾಮಾಜಿಕ … Continue reading ವಿಶ್ವಕಪ್​ನಲ್ಲಿ ‘ಓಂ’ ಬರೆದ ಬ್ಯಾಟ್​ನಲ್ಲಿ ಆಡುತ್ತಿದ್ದಾರೆ ದಕ್ಷಿಣ ಆಫ್ರಿಕಾ ಸ್ಪಿನ್ನರ್​ ಕೇಶವ್​ ಮಹಾರಾಜ್​!