ಟಾಯ್ಲೆಟ್​ನಲ್ಲಿದ್ದಾಗಲೇ ಮಗು ಜನನ; ಹುಟ್ಟಿದ ಮಗುವನ್ನು ಮುದ್ದಾಡುವುದು ಬಿಟ್ಟು ಹೊಡೆದು ಕೊಂದ ತಾಯಿ!

ಕೇಪ್ ಟೌನ್: ಮಗು ಹುಟ್ಟಿದ ತಕ್ಷಣ ಅದನ್ನು ಎತ್ತಿ ಮುದ್ದಾಡುವ ತಾಯಿಯನ್ನು ನೋಡಿರುತ್ತೀರಿ. ಆದರೆ ಇಲ್ಲೊಬ್ಬ ಮಹಿಳೆ ತಾನೇ ಜನ್ಮ ಕೊಟ್ಟ ಮಗುವಿಗೆ ಹೊಡೆದು ಹೊಡೆದು ಕೊಲೆ ಮಾಡಿದ್ದಾಳೆ. ಅಷ್ಟಕ್ಕೂ ಹಾಗೆ ಮಾಡುವುದಕ್ಕೆ ಕಾರಣವೇನು? ಮುಂದೆ ಓದಿ.. ದಕ್ಷಿಣ ಆಫ್ರಿಕಾದ ಲಿಂಪೋಪೋ ಹೆಸರಿನ ನಗರದಲ್ಲಿ ಇಂತದ್ದೊಂದು ಘಟನೆ ನಡೆದಿದೆ. 30 ವರ್ಷದ ಮಹಿಳೆ ಕುಂಜನಿ ಹೊಟ್ಟೆ ಇತ್ತೀಚೆಗೆ ದೊಡ್ಡದಾಗತೊಡಗಿದ್ದನ್ನು ನೋಡಿ ಆಕೆ ತನ್ನ ತಾಯಿಯೊಂದಿಗೆ ಆಸ್ಪತ್ರೆಗೆ ಹೋಗಿದ್ದಳು. ಅಲ್ಲಿ ವೈದ್ಯರಲ್ಲಿ ಸಮಸ್ಯೆ ಹೇಳಿಕೊಂಡಾಗ ಪರೀಕ್ಷೆ ಮಾಡಿದ ಅವರು … Continue reading ಟಾಯ್ಲೆಟ್​ನಲ್ಲಿದ್ದಾಗಲೇ ಮಗು ಜನನ; ಹುಟ್ಟಿದ ಮಗುವನ್ನು ಮುದ್ದಾಡುವುದು ಬಿಟ್ಟು ಹೊಡೆದು ಕೊಂದ ತಾಯಿ!