ಮನೆಯ ಗೋಡೆಯಲ್ಲಿ ಕೇಳುತ್ತೆ ವಿಚಿತ್ರ ಶಬ್ಧ! 20 ದಿನಗಳಿಂದ ಭಯದಲ್ಲೇ ಬದುಕುತ್ತಿದೆ ಈ ಕುಟುಂಬ

ಲಖನೌ: ಈ ಶತಮಾನದಲ್ಲೂ ದೆವ್ವ ಭೂತಗಳ ಬಗ್ಗೆ ಇರುವ ಭಯವೇನು ಕಡಿಮೆಯಾಗಿಲ್ಲ. ಅದರಲ್ಲೂ ಕೆಲವು ಪ್ರದೇಶಗಳಲ್ಲಿ ನಡೆಯುವ ಘಟನೆಗಳನ್ನು ಕೇಳಿದರೆ ಮೈ ಝುಂ ಎನಿಸುತ್ತದೆ. ಉತ್ತರ ಪ್ರದೇಶದ ಲಖನೌನಲ್ಲಿನ ಒಂದು ಮನೆಯಲ್ಲಿ ನಡೆಯುತ್ತಿರುವ ಘಟನೆ ಬಗ್ಗೆ ಕೇಳಿದರೆ ನೀವೂ ಒಮ್ಮೆ ಚಿಂತನೆಗೆ ಬೀಳುವುದು ಗ್ಯಾರಂಟಿ. ಲಖನೌನ ಆರತಿಯದ್ದು ಸಣ್ಣ ಕುಟುಂಬ. ಗಂಡ-ಹೆಂಡತಿ, ಮಗಳು ಮತ್ತು ಅತ್ತೆ ಒಂದೇ ಮನೆಯಲ್ಲಿ ಬದುಕುತ್ತಿದ್ದಾರೆ. ಆರತಿ ಮತ್ತು ಆಕೆಯ ಗಂಡ ಇಬ್ಬರು ಹಗಲು ಹೊತ್ತಲ್ಲಿ ಕೆಲಸಕ್ಕೆ ಹೋಗುತ್ತಾರೆ. ಕಳೆದ 20 ದಿನಗಳ … Continue reading ಮನೆಯ ಗೋಡೆಯಲ್ಲಿ ಕೇಳುತ್ತೆ ವಿಚಿತ್ರ ಶಬ್ಧ! 20 ದಿನಗಳಿಂದ ಭಯದಲ್ಲೇ ಬದುಕುತ್ತಿದೆ ಈ ಕುಟುಂಬ