‘ಭವಿಷ್ಯದ ಅಮಿತಾಭ್​’ಗೆ ಬಿರುದುಗಳ ಮಹಾಪೂರ: ಆತ್ಮಕಥೆ ಬಿಚ್ಚಿಟ್ಟು ಕಣ್ಣೀರಾದ ನಟ ಸೋನು

ನವದೆಹಲಿ: ಲಾಕ್​ಡೌನ್​ ಆರಂಭವಾದಾಗಿನಿಂದ ವಲಸೆ ಕಾರ್ಮಿಕರ ನೆರವಿಗೆ ಟೊಂಕ ಕಟ್ಟಿ ನಿಂತ ರಿಯಲ್​ ಹೀರೋ ಸೋನು ಸೂದ್​. ಆರಂಭದ ದಿನದಿಂದಲೂ ವಲಸೆ ಕಾರ್ಮಿಕರಿಗೆ ಇವರು ಮಾಡಿರುವ ಸಹಾಯ ಅಷ್ಟಿಷ್ಟಲ್ಲ. ತಮ್ಮದೇ ಹೋಟೆಲ್‌ಗಳಲ್ಲಿ ಉಳಿದುಕೊಳ್ಳಲು ಜನರಿಗೆ ಜಾಗ ನೀಡಿದ್ದಾರೆ. ಅದೆಷ್ಟೋ ಕಾರ್ಮಿಕರಿಗೆ ಅವರವರ ಊರು ತೆರಳಲು ಅನುಕೂಲ ಕಲ್ಪಿಸಿಕೊಟ್ಟಿದ್ದಾರೆ. ಜಾರ್ಖಾಂಡ್‌ ಮುಂತಾದ ರಾಜ್ಯಗಳ ವಲಸೆ ಕಾರ್ಮಿಕರಿಗಾಗಿ ಸೋನು ಹಗಲಿರುಳೂ ಶ್ರಮ ವಹಿಸಿ ದುಡಿದಿದ್ದಾರೆ. ವಲಸೆ ಕಾರ್ಮಿಕರಿಗಾಗಿಯೇ ಸಹಾಯವಾಣಿ ಶುರು ಮಾಡಿರುವ ಈ ನಟನಿಗೆ ದಿನವೂ ಬರುತ್ತಿರುವ ಕರೆಗಳಿಗೆ ಲೆಕ್ಕವೇ … Continue reading ‘ಭವಿಷ್ಯದ ಅಮಿತಾಭ್​’ಗೆ ಬಿರುದುಗಳ ಮಹಾಪೂರ: ಆತ್ಮಕಥೆ ಬಿಚ್ಚಿಟ್ಟು ಕಣ್ಣೀರಾದ ನಟ ಸೋನು