ಬಾಲಕಿ ದತ್ತು ಪ್ರಕರಣ; ಜಾಮೀನು ಸಿಕ್ಕರೂ ಸೋನುಗೌಡಗೆ ಜೈಲೇ ಗತಿ

ಬೆಂಗಳೂರು: ಬಾಲಕಿಯನ್ನು ಅಕ್ರಮವಾಗಿ ದತ್ತು ಪಡೆದ ಪ್ರಕರಣಕ್ಕೆ ಸಂಬಂಧಿಸಿದಂತೆ ಜೈಲು ಸೇರಿದ್ದ ಬಿಗ್​ಬಾಸ್​ ಒಟಿಟಿ ಮಾಜಿ ಸ್ಪರ್ಧಿ , ರೀಲ್ಸ್​ ರಾಣಿ ಸೋನು ಗೌಡಗೆ ನ್ಯಾಯಾಲಯ ಜಾಮೀನು ಮಂಜೂರು ಮಾಡಿದೆ. ಆದರೆ, ಜಾಮೀನು ದೊರೆತರು ಸಹ ಈಕೆಗೆ ಬಿಡುಗಡೆ ಭಾಗ್ಯ ದೊರೆತ್ತಿಲ್ಲ ಎಂದು ತಿಳಿದು ಬಂದಿದೆ. ಸುದ್ದಿ ಮೂಲಗಳ ಪ್ರಕಾರ ಸೋನು ಗೌಡಗೆ ಬಾಲಕಿ ದತ್ತು ಪಡೆದ ಪ್ರಕರಣಕ್ಕೆ ಸಂಬಂಧಿಸಿದಂತೆ ನ್ಯಾಯಾಲಯದಿಂದ ಷರತ್ತುಬದ್ಧ ಜಾಮೀನು ದೊರೆತ್ತಿದ್ದು, ಬೇಲ್​ ಕಾಪಿ ಸಂಜೆ 7 ಗಂಟೆ ವೇಳೆಗೆ ಜೈಲಿನ ಅಧಿಕಾರಿಗಳ … Continue reading ಬಾಲಕಿ ದತ್ತು ಪ್ರಕರಣ; ಜಾಮೀನು ಸಿಕ್ಕರೂ ಸೋನುಗೌಡಗೆ ಜೈಲೇ ಗತಿ