ವಿದೇಶಕ್ಕೆ ತೆರಳಿದ್ರು ಸೋನಿಯಾ, ರಾಹುಲ್​

ನವದೆಹಲಿ: ಸಂಸತ್ ಅಧಿವೇಶನ ಆರಂಭಕ್ಕೆ ಇನ್ನೆರಡು ದಿನ ಇರುವಂತೆಯೇ ಕಾಂಗ್ರೆಸ್ ಪಕ್ಷದ ಹಂಗಾಮಿ ಅಧ್ಯಕ್ಷೆ ಸೋನಿಯಾ ಗಾಂಧಿ ವಿದೇಶಕ್ಕೆ ತೆರಳಿದ್ದಾರೆ. ಪುತ್ರ ರಾಹುಲ್ ಗಾಂಧಿ ಕೂಡ ಅವರೊಂದಿಗೆ ಹೋಗಿದ್ದಾರೆ. ಎರಡು ವಾರ ಅವರು ವಿದೇಶದಲ್ಲಿ ಇರಲಿದ್ದು, ನಂತರ ಬಂದು ಸಂಸತ್ ಅಧಿವೇಶನದಲ್ಲಿ ಪಾಲ್ಗೊಳ್ಳುವರು ಎಂದು ಕಾಂಗ್ರೆಸ್ ಮೂಲಗಳು ತಿಳಿಸಿವೆ. ರೊಟೀನ್ ಚೆಕ್​ಅಪ್​ಗಾಗಿ ಅವರು ವಿದೇಶಕ್ಕೆ ತೆರಳಿರುವಂಥದ್ದು. ಚೆಕ್​ಅಪ್ ಮುಗಿದ ಕೂಡಲೇ ಹಿಂದಿರುಗಲಿದ್ದಾರೆ ಎಂದು ಕಾಂಗ್ರೆಸ್ ಮೂಲಗಳು ತಿಳಿಸಿವೆ. ಈ ಹಿಂದೆಯೂ ಅವರು ಈ ರೀತಿ ವಿದೇಶಕ್ಕೆ ಆರೋಗ್ಯ … Continue reading ವಿದೇಶಕ್ಕೆ ತೆರಳಿದ್ರು ಸೋನಿಯಾ, ರಾಹುಲ್​