ಕ್ಯಾನ್ಸರ್​ ಗೆದ್ದ ಬಾಲಿವುಡ್​ ತಾರೆ ಸೊನಾಲಿ ಬೇಂದ್ರೆ ಕೊಟ್ಟಿದ್ದಾರೆ ರೋಗನಿರೋಧಕ ಶಕ್ತಿ ಹೆಚ್ಚಿಸುವ ಸ್ಮೂದಿಯ ರೆಸಿಪಿ

ಮುಂಬೈ: ಬಾಲಿವುಡ್​ನಲ್ಲಿ ಹಲವು ವರ್ಷ ತಾರಾ ನಟಿಯಾಗಿ ಮಿಂಚಿ, ಕ್ಯಾನ್ಸರ್​ಗೆ ತುತ್ತಾದರೂ ಅದನ್ನು ಗೆದ್ದ ಸೊನಾಲಿ ಬೇಂದ್ರೆ ಕೋವಿಡ್​ 19 ಲಾಕ್​ಡೌನ್​ ವೇಳೆ ಎಲ್ಲರಿಗೂ ಸ್ಫೂರ್ತಿಯಾಗಿದ್ದಾರೆ. ಕ್ಯಾನ್ಸರ್​ ಗೆಲ್ಲುವ ಜತೆಗೆ ಮೊದಲಿನಿಂದಲೂ ತಮ್ಮಲ್ಲಿ ರೋಗನಿರೋಧಕ ಶಕ್ತಿ ಹೆಚ್ಚಿಸುವ ಸ್ಮೂದಿಯ ಬಗ್ಗೆ ಪ್ರಸ್ತಾಪಿಸಿದ್ದಾರೆ. ಅಲ್ಲದೆ, ಅದರ ರೆಸಿಪಿಯನ್ನೂ ಕೊಟ್ಟಿದ್ದಾರೆ. ಏನದು ಸ್ಮೂದಿ? ಏನದು ರೆಸಿಪಿ? ಸ್ಮೂದಿ ಎಂದರೆ ಮಂದವಾದ ಜ್ಯೂಸ್​ ಎಂದು ಅರ್ಥ. ಮನೆಯಲ್ಲೇ ತಯಾರಿಸಬಹುದಾದ, ಹಣ್ಣು, ಅರಿಷಿನ ಕೊಂಬು, ಶುಂಠಿ ಮತ್ತಿತರ ವಸ್ತುಗಳನ್ನು ಹಾಕಿದ ಸ್ಮೂದಿ ಇದಾಗಿದೆ. … Continue reading ಕ್ಯಾನ್ಸರ್​ ಗೆದ್ದ ಬಾಲಿವುಡ್​ ತಾರೆ ಸೊನಾಲಿ ಬೇಂದ್ರೆ ಕೊಟ್ಟಿದ್ದಾರೆ ರೋಗನಿರೋಧಕ ಶಕ್ತಿ ಹೆಚ್ಚಿಸುವ ಸ್ಮೂದಿಯ ರೆಸಿಪಿ