ಮುಂಬೈನಲ್ಲಿ ಐಶಾರಾಮಿ ಅಪಾರ್ಟ್​ಮೆಂಟ್ ಖರೀದಿಸಿದ ನಟಿ ಸೋನಾಕ್ಷಿ ಸಿನ್ಹಾ

ಬಾಲಿವುಡ್​ನ ಹಲವು ನಟ-ನಟಿಯರು ರಿಯಲ್ ಎಸ್ಟೇಟ್​ ಮೇಲೆ ಬಂಡವಾಳ ಹೂಡುತ್ತಿದ್ದಾರೆ. ಅಮಿತಾಬ್ ಬಚ್ಚನ್, ಸಾರಾ ಅಲಿ ಖಾನ್, ಕಿಯಾರಾ ಅಡ್ವಾಣಿ ಅವರುಗಳ ಬಳಿಕ ಮುಂಬೈನಲ್ಲಿ ಫ್ಲ್ಯಾಟ್ ಖರೀದಿಸಿದ್ದಾರೆ ನಟಿ ಸೊನಾಕ್ಷಿ ಸಿನ್ಹ. ಪ್ಲ್ಯಾಟ್ ಖರೀದಿಗೆ ಸೊನಾಕ್ಷಿ ಬರೊಬ್ಬರಿ 11 ಕೋಟಿ ರೂಪಾಯಿ ವ್ಯಯಿಸಿದ್ದಾರೆ. ಮುಂಬೈನಲ್ಲಿ ಬಹುತೇಕ ಸ್ಟಾರ್ ನಟರು ಇರುವುದು ಬಾಂದ್ರಾ, ವರ್ಸೋವಾ, ಜುಹು ಏರಿಯಾಗಳಲ್ಲಿಯೇ. ಇದೀಗ ನಟಿ ಸೋನಾಕ್ಷಿ ಸಹ ಇದೇ ಏರಿಯಾದಲ್ಲಿ ಹೊಸ ಮನೆ ಖರೀದಿ ಮಾಡಿದ್ದಾರೆ. ಬಾಂದ್ರಾದ ಐಶಾರಾಮಿ ಅಪಾರ್ಟ್​ಮೆಂಟ್​ನ 26ನೇ ಮಹಡಿಯಲ್ಲಿ … Continue reading ಮುಂಬೈನಲ್ಲಿ ಐಶಾರಾಮಿ ಅಪಾರ್ಟ್​ಮೆಂಟ್ ಖರೀದಿಸಿದ ನಟಿ ಸೋನಾಕ್ಷಿ ಸಿನ್ಹಾ