ಕೊರೊನಾ ಸೋಂಕಿತ ತಂದೆಯನ್ನು ಆಸ್ಪತ್ರೆಯಿಂದ ಮನೆಗೆ ಕಳುಹಿಸಿದರೂ ಬದುಕಿಸಿಕೊಂಡ 55ರ ಮಗ

ನವದೆಹಲಿ: ಪಾಶ್ಚಾತ್ಯ ದೇಶಗಳಲ್ಲಿ ಕರೊನಾ ಪೀಡಿತರಿಗೆ ಚಿಕಿತ್ಸೆ ನೀಡಲು ಅತ್ಯಾಧುನಿಕ ಆಸ್ಪತ್ರೆಗಳೇನೋ ಇವೆ. ಆದರೆ, ರೋಗಿ ಬದುಕುವ ಲಕ್ಷಣಗಳು ಅತ್ಯಲ್ಪ ಎನಿಸಿದರೆ ಅಲ್ಲಿನ ವೈದ್ಯರು ಅವರ ಪಾಲಿಗೆ ನಿರ್ದಯಿಗಳಾಗಿ ಬಿಡುತ್ತಾರೆ. ಬದುಕುವ ಭರವಸೆಯಿಲ್ಲದ ಹಿರಿಯ ಜೀವಗಳಿಗೆ ಇಟಲಿಯಲ್ಲಿ ವೆಂಟಿಲೇಟರ್​ ನೀಡಲಾಗುವುದಿಲ್ಲ ಎಂಬುದು ಕಾನೂನಿನಂತೆಯೇ ಪಾಲನೆಯಾಗುತ್ತಿದೆ. ಬ್ರಿಟನ್​ನಲ್ಲೂ ಪರಿಸ್ಥಿತಿ ಇದಕ್ಕಿಂತ ಭಿನ್ನವೇನಿಲ್ಲ. ಲಂಡನ್​ನ ವಾಟ್​ಫೋರ್ಡ್​ ಜನರಲ್​ ಆಸ್ಪತ್ರೆಯಲ್ಲಿ ಕಳೆದ ಮಾರ್ಚ್​ 26ರಿಂದ ಭಾರತೀಯ ಮೂಲದ ಸೂರಿ ನತ್ವಾನಿ ಎಂಬುವರಿಗೆ ಕೋವಿಡ್​-19ಗೆ ಚಿಕಿತ್ಸೆ ನೀಡಲಾಗುತ್ತಿತ್ತು. ಅವರ ವಯಸ್ಸು 81. ಅವರ … Continue reading ಕೊರೊನಾ ಸೋಂಕಿತ ತಂದೆಯನ್ನು ಆಸ್ಪತ್ರೆಯಿಂದ ಮನೆಗೆ ಕಳುಹಿಸಿದರೂ ಬದುಕಿಸಿಕೊಂಡ 55ರ ಮಗ