ಗಂಡಸರಿಗೆ ಮಾತ್ರ ಅಫೇರ್​ ಇಟ್ಟುಕೊಳ್ಳುವ ಹಕ್ಕಿದೆ ಎಂದಿದ್ದರಂತೆ ಸಲ್ಮಾನ್​!

ಮುಂಬೈ: ಅವಕಾಶ ಸಿಕ್ಕಾಗಲೆಲ್ಲಾ ಸಲ್ಮಾನ್​ ಖಾನ್​ ವಿರುದ್ಧ ಹರಿಹಾಯುತ್ತಲೇ ಇರುತ್ತಾರೆ, ಸಲ್ಮಾನ್​ನ ಮಾಜಿ ಗೆಳತಿ ಮತ್ತು ನಟಿ ಸೋಮಿ ಅಲಿ. ಕೆಲವು ದಿನಗಳ ಹಿಂದಷ್ಟೇ, ‘ನೀನು ಬೇಕಾದರೆ ಭಾರತದಲ್ಲಿ ನನ್ನ ಪ್ರದರ್ಶನಗಳನ್ನು ಬ್ಯಾನ್​ ಮಾಡಿಸು ಅಥವಾ ನನ್ನ ಮೇಲೆ ಕೇಸ್​ ಹಾಕಿಸು. ನಾನು ಕೇರ್​ ಮಾಡುವುದಿಲ್ಲ. ನನ್ನನ್ನು ಪಾರು ಮಾಡುವುದಕ್ಕೆ 50 ಲಾಯರ್​ಗಳಿದ್ದಾರೆ’ ಎಂದು ಹೇಳಿಕೊಂಡಿದ್ದರು. ಇದನ್ನೂ ಓದಿ: ಹಿಟ್ ಸಿನಿಮಾ ಮಾಡಿದ್ರೂ ಹಣ ಕಳೆದುಕೊಂಡೆ ಎಂದ ಖ್ಯಾತ ಹಿಂದಿ ಚಿತ್ರ ನಿರ್ಮಾಪಕ..! ಈಗ ಸಲ್ಮಾನ್​ ವಿರುದ್ಧ ಸೋಮಿ … Continue reading ಗಂಡಸರಿಗೆ ಮಾತ್ರ ಅಫೇರ್​ ಇಟ್ಟುಕೊಳ್ಳುವ ಹಕ್ಕಿದೆ ಎಂದಿದ್ದರಂತೆ ಸಲ್ಮಾನ್​!