ಮಾಜಿ ಕೋಚ್ ರವಿಶಾಸ್ತ್ರಿಗೆ ಪರೋಕ್ಷ ಟಾಂಗ್ ನೀಡಿದ ಅಜಿಂಕ್ಯ ರಹಾನೆ!

ನವದೆಹಲಿ: ಅಜಿಂಕ್ಯ ರಹಾನೆ ಅವರು 2020-21ರ ಆಸ್ಟ್ರೇಲಿಯಾ ಪ್ರವಾಸದ ವೇಳೆ ನಾಯಕ ವಿರಾಟ್ ಕೊಹ್ಲಿ ಪಿತೃತ್ವ ರಜೆಯ ಮೇರೆಗೆ ತವರಿಗೆ ಮರಳಿದಾಗ ಹಂಗಾಮಿ ನಾಯಕರಾಗಿ ತಂಡವನ್ನು ಮುನ್ನಡೆಸಿದ್ದಲ್ಲದೆ ಐತಿಹಾಸಿಕ ಗೆಲುವನ್ನೂ ತಂದುಕೊಟ್ಟಿದ್ದರು. ಆದರೆ, ಅಡಿಲೇಡ್‌ನಲ್ಲಿ ನಡೆದ ಮೊದಲ ಟೆಸ್ಟ್ ಪಂದ್ಯದಲ್ಲಿ ಭಾರತ ಕೇವಲ 36 ರನ್‌ಗೆ ಆಲೌಟ್ ಆದ ಬಳಿಕ ಕೆಲವು ಮಹತ್ವದ ಬದಲಾವಣೆಗಳೊಂದಿಗೆ ನಾನು ತಂಡವನ್ನು ಪುಟಿದೇಳುವಂತೆ ಮಾಡಿದ್ದರೂ, ನನ್ನ ನಿರ್ಧಾರಗಳ ಶ್ರೇಯವನ್ನು ಬೇರೆಯವರು ತೆಗೆದುಕೊಂಡರು ಎಂದು ಅಜಿಂಕ್ಯ ರಹಾನೆ ಬೇಸರಿಸಿದ್ದಾರೆ. ಈ ಮೂಲಕ ಅವರು, … Continue reading ಮಾಜಿ ಕೋಚ್ ರವಿಶಾಸ್ತ್ರಿಗೆ ಪರೋಕ್ಷ ಟಾಂಗ್ ನೀಡಿದ ಅಜಿಂಕ್ಯ ರಹಾನೆ!