ತೂಕ ಕಮ್ಮಿ ಮಾಡ್ಕೋಬೇಕೇ? ಮಧುಮೇಹ ನಿಯಂತ್ರಣಕ್ಕೆ ಬರಬೇಕೇ? ಈ ಪಾನೀಯ ಸೇವಿಸಿ!

ನಾವೆಲ್ಲ ಬಾಲ್ಯದ ದಿನಗಳಲ್ಲಿ ಅದೆಷ್ಟು ಪೇರಲೆ (ಸೀಬೆಕಾಯಿ) ತಿನ್ನುತ್ತಿದ್ದೆವು. ಆಗ ನಮ್ಮ ಮನೆಯ ಹಿತ್ತಲಲ್ಲೆ ಇದರ ಗಿಡ ಮರಗಳಿರುತ್ತಿದ್ದವು. ಹೋಗ್ತಾ ಬರ‌್ತಾ ಪೀಚು, ಕಾಯಿ, ಹಣ್ಣು ಅನ್ನದೆ ಕೈಗೆ ಸಿಗುವುದನ್ನೆಲ್ಲ ಗುಳುಂ ಮಾಡುತ್ತಿದ್ದೆವು. ಆ ಕಾಯಿಯಿಂದಾಗುವ ಪ್ರಯೋಜನದ ಅರಿವಿಲ್ಲದೆ ಸುಮ್ಮನೆ ತಿನ್ನುತ್ತಿದ್ದೆವು. ಸೀಬೆಕಾಯಿ ಹಲವು ಪೌಷ್ಟಿಕಾಂಶಗಳ ಆಗರ ಎಂಬುದು ಗೊತ್ತೇ ಇರಲಿಲ್ಲ. ಪರೋಕ್ಷವಾಗಿ ನಮ್ಮ ದೇಹಕ್ಕೆ ಅಗತ್ಯವಾದ ಪೌಷ್ಟಿಕಾಂಶಗಳೆಲ್ಲವೂ ಸೇರುತ್ತಿದ್ದವು. ಈಗ ಕಾಲ ಬದಲಾಗಿದೆ. ಪೇರಲೆ ಕೂಡ ಸೇಬಿನಂತೆ ಮಾರುಕಟ್ಟೆಯಲ್ಲಿ ಮಾರಾಟವಾಗತೊಡಗಿದೆ. ಪೇರಲೆ ಹಣ್ಣು ಮಾತ್ರವಲ್ಲ ಇದರ … Continue reading ತೂಕ ಕಮ್ಮಿ ಮಾಡ್ಕೋಬೇಕೇ? ಮಧುಮೇಹ ನಿಯಂತ್ರಣಕ್ಕೆ ಬರಬೇಕೇ? ಈ ಪಾನೀಯ ಸೇವಿಸಿ!