ರಾಷ್ಟ್ರೀಯ ಹಾಕಿ ಶಿಬಿರಕ್ಕೆ ರಾಜ್ಯದ ಕೃತಿಕಾ ಆಯ್ಕೆ

ಬೆಂಗಳೂರು: ಕರ್ನಾಟಕ ಮಹಿಳಾ ಹಾಕಿ ತಂಡದ ನಾಯಕಿ ಕೃತಿಕಾ ಎಸ್​ಪಿ, ಹಾಕಿ ಇಂಡಿಯಾದ 7 ದಿನಗಳ ಶಿಬಿರಕ್ಕೆ ಆಯ್ಕೆಯಾಗಿದ್ದಾರೆ. ಗೋಲು ಕೀಪರ್​ ಸವಿತಾ ಪೂನಿಯಾ, ವಂದನಾ ಕಟೇರಿಯಾ ಅವರಂಥ ಹಿರಿಯರ ಸಹಿತ ದೇಶದೆಲ್ಲೆಡೆಯ ಒಟ್ಟು 60 ಆಟಗಾರ್ತಿಯರು ಪಾಲ್ಗೊಂಡಿರುವ ಈ ಮೌಲ್ಯಮಾಪನ ಶಿಬಿರದಲ್ಲಿ ಮಿಡ್​ಫೀಲ್ಡರ್​ ಕೃತಿಕಾ, ಏಕೈಕ ಕನ್ನಡತಿಯಾಗಿದ್ದಾರೆ. ಸೋಮವಾರ ಆರಂಭಗೊಂಡಿರುವ ಶಿಬಿರದ ಅಂತ್ಯದಲ್ಲಿ ರಾಷ್ಟ್ರೀಯ ತಂಡಕ್ಕೆ 33 ಸಂಭಾವ್ಯ ಆಟಗಾರ್ತಿಯರನ್ನು ಆಯ್ಕೆ ಮಾಡಲಾಗುವುದು. ಪ್ಯಾರಿಸ್​ ಒಲಿಂಪಿಕ್ಸ್​ಗೆ ಮಹಿಳಾ ಅರ್ಹತೆ ಸಂಪಾದಿಸಲು ವಿಲವಾಗಿರುವ ಹಿನ್ನೆಲೆಯಲ್ಲಿ ರಾಷ್ಟ್ರೀಯ ತಂಡಕ್ಕೆ … Continue reading ರಾಷ್ಟ್ರೀಯ ಹಾಕಿ ಶಿಬಿರಕ್ಕೆ ರಾಜ್ಯದ ಕೃತಿಕಾ ಆಯ್ಕೆ