ಹಳದಿ ಹಲ್ಲಿನ ಸಮಸ್ಯೆ ಕಾಡುತ್ತಿದ್ಯಾ?: ಪವರ್ ಫುಲ್ ಮನೆಮದ್ದು ಇಲ್ಲಿದೆ…

ಬೆಂಗಳೂರು: ಹಳದಿ ಹಲ್ಲುಗಳು ನಿಮಗೆ ಮುಜುಗರ ಉಂಟು ಮಾಡುತ್ತಿದ್ಯಾ? ಹಲ್ಲುಗಳ ಬಣ್ಣವನ್ನು ಕ್ರಮೇಣವಾಗಿ ಬಿಳಿ ಬಣ್ಣಕ್ಕೆ ತಿರುಗಿಸಬೇಕು ಎಂದು ನೀವು ಅಂದು ಕೊಂಡಿದ್ದರೆ, ಯಾವುದೇ ಅಡ್ಡಪರಿಣಾಮಗಳು ಇಲ್ಲದೆ ಇರುವ ಮನೆ ಮದ್ದಗಳನ್ನು ಒಮ್ಮೆ ಬಳಸಲು ಯೋಚನೆ ಮಾಡ್ತಾ ಇದ್ದೀರಾ..? ಹಾಗಿದ್ದರೆ ಈ ಸಲಹೆಗಳು ನಿಮಗಾಗಿ… ಫೈಬರ್ ಅಂಶವನ್ನು ಒಳಗೊಂಡಿರುವ ಹಸಿತರಕಾರಿಗಳು ಮತ್ತು ಹಣ್ಣುಗಳ ಸೇವನೆಯನ್ನು ಮಾಡಿ. ಇವುಗಳನ್ನು ಸೇವಿಸುವುದೂ ಕೂಡ ಹಲ್ಲಿನ ಹಳದಿ ಕರೆಯನ್ನು ದೂರಮಾಡಲು ಸಹಕಾರಿಯಾಗಿದೆ. ನೀರು,  ಲಿಂಬೆ ಹಣ್ಣಿನ ರಸ ಅದರಲ್ಲಿ ಮಿಶ್ರಣಮಾಡಿ ಬಾಯಿ … Continue reading ಹಳದಿ ಹಲ್ಲಿನ ಸಮಸ್ಯೆ ಕಾಡುತ್ತಿದ್ಯಾ?: ಪವರ್ ಫುಲ್ ಮನೆಮದ್ದು ಇಲ್ಲಿದೆ…