ಸಲ್ಲು ಮನೆಯಲ್ಲಿ ಮತ್ತೊಂದು ವಿಚ್ಚೇದನ: ಕೋರ್ಟ್​ಗೆ ಅರ್ಜಿ ಸಲ್ಲಿಸಿದ ಸೊಹೈಲ್​ ದಂಪತಿ!

ಮುಂಬೈ: ಬಾಲಿವುಡ್​​ನಲ್ಲಿ ವಿಚ್ಚೇದನ, ಮರುವಿವಾಹ ಸಾಮಾನ್ಯವಾಗಿದೆ. ಬಾಲಿವುಡ್​ ಆರಂಭದ ದಿನಗಳಿಂದಲೂ ಇಂತಹ ವಿಷಯಗಳಿಗೇನೂ ಕಡಿಮೆ ಇಲ್ಲ. ಮದುವೆಯಾಗಿ ಒಂದೆರಡು ವರ್ಷವಾದರೆ ಪರ್ವಾಗಿಲ್ಲ, ಇತ್ತೀಚೆಗೆ ಎರಡು ದಶಕಗಳ ಕಾಲ ದಾಂಪತ್ಯ ಜೀವನ ನಡೆಸಿದ ಜೋಡಿಗಳು ವಿಚ್ಚೇದನ ತೆಗೆದುಕೊಂಡಿದ್ದಾರೆ. ಆ ಸಾಲಿನಲ್ಲಿ ಈಗ ಖ್ಯಾತ ನಟ ಸಲ್ಮಾನ್​ ಖಾನ್​ ಸಹೋದರ ಸೊಹೈಲ್​ ಸೇರಿದ್ದಾರೆ. 24 ವರ್ಷಗಳ ಕಾಲ ಒಟ್ಟಿಗೆ ಜೀವನ ನಡೆಸಿದ್ದ ಈ ಜೋಡಿ ಈಗ ಬೇರೆ ಬೇರೆಯಾಗಲಿ ನಿರ್ಧರಿಸಿದ್ದಾರೆ. ಅಂತೆಯೇ ನ್ಯಾಯಾಲಯಕ್ಕೂ ವಿಚ್ಚೇದನ ಅರ್ಜಿಯನ್ನು ಸಲ್ಲಿಸಿದ್ದಾರೆ. 1998ರಲ್ಲಿ ಮದುವೆಯಾದ … Continue reading ಸಲ್ಲು ಮನೆಯಲ್ಲಿ ಮತ್ತೊಂದು ವಿಚ್ಚೇದನ: ಕೋರ್ಟ್​ಗೆ ಅರ್ಜಿ ಸಲ್ಲಿಸಿದ ಸೊಹೈಲ್​ ದಂಪತಿ!