ಚಂಡಮಾರುತದ ರಭಸಕ್ಕೆ ಆಕಾಶದಲ್ಲಿ ಹಾರಾಡಿದ ಸೋಫಾ; ವಿಡಿಯೋ ವೈರಲ್

ಟರ್ಕಿ: ಟರ್ಕಿಯ ರಾಜಧಾನಿ ಅಂಕಾರಾದಲ್ಲಿ ಇತ್ತೀಚೆಗೆ ಚಂಡಮಾರುತ ಅಪ್ಪಳಿಸಿತ್ತು. ಈ ವೇಳೆ ಗಾಳಿಯ ರಭಸಕ್ಕೆ ಸೋಫಾ ಆಕಾಶದಲ್ಲಿ ಎತ್ತರಕ್ಕೆ ಹಾರುತ್ತಿರುವ ವಿಡಿಯೋ ಸೋಶಿಯಲ್​ ಮೀಡಿಯಾದಲ್ಲಿ ವೈರಲ್​​ ಆಗಿದೆ. ಚಂಡಮಾರುತವು ಟರ್ಕಿಯ ರಾಜಧಾನಿ ಅಂಕಾರಾವನ್ನು ಅಪ್ಪಳಿಸಿತು, ಇದರಿಂದಾಗಿ ಮನೆಯ ಒಳಗಿದ್ದ ಪೀಠೋಪಕರಣಗಳು ಆಕಾಶದಲ್ಲಿ ಹಾರಿ ಹೊರಗೆ ಬಂದಿವೆ. ಟರ್ಕಿಯ ರಾಜಧಾನಿ ಅಂಕಾರಾದಲ್ಲಿ ಬಲವಾದ ಗಾಳಿಗೆ ಅಪಾರ ಆಸ್ತಿ ನಷ್ಟವಾಗಿದೆ. ವಿಡಿಯೋದಲ್ಲಿ ಏನಿದೆ?: ಅಂಕಾರಾದಲ್ಲಿ ಬಲವಾದ ಬಿರುಗಾಳಿಯಿಂದಾಗಿ ಮನೆಯೊಳಗೆ ಇರಿಸಲಾದ ಪೀಠೋಪಕರಣಗಳು ಅಂದರೆ ಸೋಫಾ ಆಕಾಶದಲ್ಲಿ ಹಾರುವ ದೃಶ್ಯ ಸೆರೆಯಾಗಿದೆ. … Continue reading ಚಂಡಮಾರುತದ ರಭಸಕ್ಕೆ ಆಕಾಶದಲ್ಲಿ ಹಾರಾಡಿದ ಸೋಫಾ; ವಿಡಿಯೋ ವೈರಲ್