ಬ್ಯೂಟಿಪಾರ್ಲರ್​ನ ಬೆಡ್​ ಬಾಕ್ಸ್​ನಲ್ಲಿತ್ತು ಟಿಕ್​ಟಾಕ್​ ಸುಂದರಿಯ ಶವ: ಪೊಲೀಸರಿಗೆ ಕಾದಿತ್ತು ಶಾಕ್​

ಚಂಡೀಗಢ: ಟಿಕ್​ಟಾಕ್​ ಸ್ಟಾರ್​ ಸಿಯಾ ಕಕ್ಕರ್​ ಆತ್ಮಹತ್ಯೆ ಬೆನ್ನಲ್ಲೇ ಟಿಕ್​ಟಾಕ್​ ಖ್ಯಾತಿಯ ಮತ್ತೊರ್ವ ಯುವತಿ ತನ್ನ ಬ್ಯೂಟಿ ಪಾರ್ಲರ್​ನ ಬೆಡ್​ ಬಾಕ್ಸ್​ನಲ್ಲಿ ಶವವಾಗಿ ಪತ್ತೆಯಾಗಿರುವ ಘಟನೆ ಹರಿಯಾಣದ ಸೋನಿಪತ್​ ಜಿಲ್ಲೆಯಲ್ಲಿ ನಡೆದಿದೆ. ಮೃತ ಯುವತಿಯನ್ನು ಶಿವಾನಿ (20) ಎಂದು ಗುರುತಿಸಲಾಗಿದೆ. ಆಕೆಯ ಶವವನ್ನು ಬಿಸಿನೆಸ್​ ಪಾಲುದಾರ ನೀರಜ್​ ಎಂಬಾತ ಭಾನುವಾರ ಪತ್ತೆಹಚ್ಚಿ ಪೊಲೀಸರಿಗೆ ಮಾಹಿತಿ ನೀಡಿದ ಬಳಿಕ ಘಟನೆ ಬೆಳಕಿಗೆ ಬಂದಿದೆ. ಇದನ್ನೂ ಓದಿ: ನೋಡಲು ಚೀನಾ ಅಧ್ಯಕ್ಷರಂತೆ ಕಾಣುವ ಈ ವ್ಯಕ್ತಿಗೆ ಇದೆಂಥಾ ಶಿಕ್ಷೆ…! ಸಂತ್ರಸ್ತೆಯು … Continue reading ಬ್ಯೂಟಿಪಾರ್ಲರ್​ನ ಬೆಡ್​ ಬಾಕ್ಸ್​ನಲ್ಲಿತ್ತು ಟಿಕ್​ಟಾಕ್​ ಸುಂದರಿಯ ಶವ: ಪೊಲೀಸರಿಗೆ ಕಾದಿತ್ತು ಶಾಕ್​