ಟಾರ್ಗೆಟ್ ಯೂತ್: ಸೋಷಿಯಲ್ ಮೀಡಿಯಾ, ರಾಜಕೀಯ ಪಕ್ಷಗಳ ಅಸ್ತ್ರ

ಚುನಾವಣಾ ವರ್ಷ ಸಮೀಪದಲ್ಲಿದೆ. ಯುವ ಮತದಾರರ ಸಂಖ್ಯೆಯೂ ಹೆಚ್ಚಾಗುತ್ತಿದೆ. ಯಾರೇ ಆಡಳಿತ ಚುಕ್ಕಾಣಿ ಹಿಡಿಯಬೇಕಾದರೂ ಹೊಸ ಮತದಾರರ ಮತ ನಿರ್ಣಾಯಕ ಎಂಬುದು ಈಗ ವೇದ್ಯ ವಿಚಾರ. ಹೀಗಾಗಿ ಎಲ್ಲ ಪಕ್ಷಗಳು ಡಿಜಿಟಲ್ ತಂತ್ರಗಾರಿಕೆಗೆ ಅನಿವಾರ್ಯವಾಗಿ ಮೊರೆ ಹೋಗತೊಡಗಿವೆ. | ಸಚಿನ ಕೋಮಾರ ಎಸ್​ಡಿಎಂ ಕಾಲೇಜು ಉಜಿರೆ ಸಮಕಾಲೀನ ಸಮಾಜದಲ್ಲಿ ಸಾಮಾಜಿಕ ಮಾಧ್ಯಮ ಪ್ರಬಲ ಸಂವಹನ ವೇದಿಕೆಯಾಗಿ ಹೊರಹೊಮ್ಮಿದೆ. ಇದರ ಪರಿಣಾಮ ಭಾರತದ ರಾಜಕೀಯ ಕ್ಷೇತ್ರದಲ್ಲಿ ಬಹುಪಾಲು ಮತದಾರರ ಮೇಲೆ ಪ್ರಭಾವ ಬೀರುವ ಸ್ವರೂಪ ಬದಲಾಗಿದೆ. ರಾಜಕೀಯ ಪಕ್ಷಗಳಿಗೆ … Continue reading ಟಾರ್ಗೆಟ್ ಯೂತ್: ಸೋಷಿಯಲ್ ಮೀಡಿಯಾ, ರಾಜಕೀಯ ಪಕ್ಷಗಳ ಅಸ್ತ್ರ