ಕೆಎಸ್​ಆರ್​ಟಿಸಿ ಬಸ್​ನಲ್ಲಿ ಹಾವು!; ಲಾಕ್​ಡೌನ್​ ಇಫೆಕ್ಟ್​, ಚಾಲಕರಲ್ಲಿ ಭಯ…

ಬೆಂಗಳೂರು: ಕೆಎಸ್​ಆರ್​ಟಿಸಿ ಬಸ್​​ನಲ್ಲಿ ಹಾವು ಕಾಣಿಸಿಕೊಂಡಿದ್ದು, ಚಾಲಕರು ಡಿಪೋದಿಂದ ಬಸ್​ ತೆಗೆಯಲು ಭಯ ಪಡುವಂತಾಗಿದೆ. ಲಾಕ್​ಡೌನ್​ ಹಿನ್ನೆಲೆಯಲ್ಲಿ ದಿನಗಟ್ಟಲೆ ಡಿಪೋಗಳಲ್ಲೇ ನಿಲ್ಲಿಸಿರುವ ಬಸ್​ಗಳಲ್ಲಿ ಹಾವು, ಹುಳ, ಹೆಗ್ಗಣಗಳು ಸೇರಿಕೊಂಡಿದ್ದು, ತುಂಬಾ ದಿನಗಳ ಮೇಲೆ ಮೊದಲ ಸಲ ಬಸ್​ ತೆಗೆಯಲು ಮುಂದಾಗುವ ಚಾಲಕರು ಹೆಚ್ಚಿನ ಜಾಗ್ರತೆ ವಹಿಸುವುದು ಅನಿವಾರ್ಯವಾಗಿದೆ. ಕರೊನಾ ನಿಯಂತ್ರಣಕ್ಕಾಗಿ ಲಾಕ್​ಡೌನ್​ ವಿಧಿಸಿದ್ದರ ಹಿನ್ನೆಲೆಯಲ್ಲಿ ರಾಜ್ಯಾದ್ಯಂತ ಬಸ್​ ಸಂಚಾರವೂ ಸ್ಥಗಿತೊಂಡಿತ್ತು. ಹೀಗಾಗಿ ಕೆಎಸ್​ಆರ್​ಟಿಸಿ ಬಸ್​ಗಳನ್ನು ಹೆಚ್ಚೂಕಡಿಮೆ ಎರಡು ತಿಂಗಳಿನಿಂದ ಡಿಪೋಗಳಲ್ಲಿ ನಿಲ್ಲಿಸಲಾಗಿತ್ತು. ಈ ಸಂದರ್ಭದಲ್ಲಿ ಹಾವು-ಹೆಗ್ಗಣಗಳು ಬಸ್​ನೊಳಗೆ … Continue reading ಕೆಎಸ್​ಆರ್​ಟಿಸಿ ಬಸ್​ನಲ್ಲಿ ಹಾವು!; ಲಾಕ್​ಡೌನ್​ ಇಫೆಕ್ಟ್​, ಚಾಲಕರಲ್ಲಿ ಭಯ…