ಬಾಡಿಗೆ ವಿಮಾನದಲ್ಲಿ ಚಿನ್ನ ಕಳ್ಳಸಾಗಣೆ ಮಾಡಿ ಸಿಕ್ಕಿಬಿದ್ದ ಠಕ್ಕರು!

ನವದೆಹಲಿ: ಕೋವಿಡ್​ ನಿರ್ಬಂಧದ ಸಂದರ್ಭದಲ್ಲಿ ಬಾಡಿಗೆ ವಿಮಾನಗಳಲ್ಲಿ ರಾಜತಾಂತ್ರಿಕ ಸರಕುಗಳೊಂದಿಗೆ 30 ಕೆಜಿ ಚಿನ್ನವನ್ನು ಕಳ್ಳಸಾಗಣೆ ಮಾಡಿದ್ದರಿಂದಲೇ ಹಗರಣ ಬಯಲಾಗಿ ಠಕ್ಕರು ಸಿಕ್ಕಿಬಿದ್ದರು ಎಂದು ರಾಷ್ಟ್ರೀಯ ತನಿಖಾ ಸಂಸ್ಥೆಯ (ಎನ್​ಐಎ) ಅಧಿಕಾರಿಗಳು ತಿಳಿಸಿದ್ದಾರೆ. ಪ್ರಕರಣದ ಕುರಿತು 2ನೇ ಎಫ್​ಐಆರ್​ ದಾಖಲಿಸಿರುವ ಎನ್​ಐಎ, ತಿರುವನಂತಪುರದ ಯುಎಇ ಕೌನ್ಸಲ್​ ಜನರಲ್​ ಕಚೇರಿಯ ಸರಕಿನೊಂದಿಗೆ 30 ಕೆ.ಜಿ. ಚಿನ್ನವನ್ನು ಕಳ್ಳಸಾಗಣೆ ಮಾಡಿದ್ದರ ಬಗ್ಗೆ ನಾಲ್ವರ ವಿರುದ್ಧ ಭಯೋತ್ಪಾದನಾ ಕೃತ್ಯ ಸಂಬಂಧಿತ ಆರೋಪಗಳನ್ನು ಹೊರಿಸಿದ್ದಾರೆ. ಪ್ರಕರಣದ ತನಿಖೆಯನ್ನು ಶುಕ್ರವಾರ ವಹಿಸಿಕೊಂಡಿರುವ ಎನ್​ಐಎ, ಕಳ್ಳಸಾಗಣೆಯ … Continue reading ಬಾಡಿಗೆ ವಿಮಾನದಲ್ಲಿ ಚಿನ್ನ ಕಳ್ಳಸಾಗಣೆ ಮಾಡಿ ಸಿಕ್ಕಿಬಿದ್ದ ಠಕ್ಕರು!