RCB ಸೇರಿದ ಸ್ಮೃತಿ ಎದುರು ಬಾಬರ್​​ಗೆ​ ಅವಮಾನ: ದೀಪ್ತಿ ಶರ್ಮಾ ಮುಂದೆಯೂ ಸೋತ ಪಾಕ್​ ನಾಯಕ

ನವದೆಹಲಿ: ಫೆಬ್ರವರಿ 13ರಂದು ನಡೆದ ಚೊಚ್ಚಲ ಮಹಿಳಾ ಪ್ರೀಮಿಯರ್​ ಲೀಗ್​ (ಡಬ್ಲ್ಯುಪಿಎಲ್​)ನ ಮೊದಲ ಹರಾಜು ಪ್ರಕ್ರಿಯೆಯಲ್ಲಿ 3.4 ಕೋಟಿ ರೂ.ಗಳ ದಾಖಲೆಯ ಮೊತ್ತಕ್ಕೆ ರಾಯಲ್​ ಚಾಲೆಂಜರ್ಸ್​ ಬೆಂಗಳೂರು (ಆರ್​ಸಿಬಿ) ತಂಡದ ಪಾಲಾಗುವ ಮೂಲಕ ಭಾರತೀಯ ಮಹಿಳಾ ಕ್ರಿಕೆಟ್​ ತಂಡದ ಆರಂಭಿಕ ಆಟಗಾರ್ತಿ ಸ್ಮೃತಿ ಮಂದನಾ ಅವರು ದುಬಾರಿ ಕ್ರಿಕೆಟರ್​ ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ. ಆರ್​ಸಿಬಿ ತಂಡ ಆಸ್ಟ್ರೇಲಿಯಾದ ಆಲ್​ರೌಂಡರ್​ ಎಲ್ಲಿಸ್ ಪೆರ್ರಿ ಅವರನ್ನು ಸಹ 1.7 ಕೋಟಿ ರೂ.ಗೆ ಖರೀದಿ ಮಾಡಿದೆ. ಸೆಲೆಬ್ರಿಟಿಗಳು ಮತ್ತು ತಂಡದ ಸಹ … Continue reading RCB ಸೇರಿದ ಸ್ಮೃತಿ ಎದುರು ಬಾಬರ್​​ಗೆ​ ಅವಮಾನ: ದೀಪ್ತಿ ಶರ್ಮಾ ಮುಂದೆಯೂ ಸೋತ ಪಾಕ್​ ನಾಯಕ