ಭಾರತದ ಸ್ಮತಿ ಮಂದನಾಗೆ ಐಸಿಸಿ ವರ್ಷದ ಮಹಿಳಾ ಕ್ರಿಕೆಟರ್ ಪ್ರಶಸ್ತಿ

ದುಬೈ: ಭಾರತದ ಎಡಗೈ ಆರಂಭಿಕ ಬ್ಯಾಟುಗಾರ್ತಿ ಸ್ಮತಿ ಮಂದನಾ 2021ರ ಸಾಲಿನ ಐಸಿಸಿ ವರ್ಷದ ಮಹಿಳಾ ಕ್ರಿಕೆಟರ್ ಪ್ರಶಸ್ತಿಗೆ ಪಾತ್ರರಾಗಿದ್ದಾರೆ. ಪುರುಷರ ವಿಭಾಗದಲ್ಲಿ ಭಾರತದ ಆಟಗಾರರಿಗೆ ಯಾವುದೇ ಪ್ರಶಸ್ತಿ ಧಕ್ಕಿಲ್ಲ. ಇದರಿಂದ ಸ್ಮತಿ ಮಂದನಾ ಈ ಬಾರಿ ಐಸಿಸಿ ವರ್ಷದ ಪ್ರಶಸ್ತಿಗೆ ಭಾಜನರಾದ ಏಕೈಕ ಭಾರತೀಯರೆನಿಸಿದ್ದಾರೆ. ಮುಂಬೈನ 25 ವರ್ಷದ ಆಟಗಾರ್ತಿ ಸ್ಮತಿ ಐಸಿಸಿ ಪ್ರಶಸ್ತಿ ರೇಸ್‌ನಲ್ಲಿ ಇಂಗ್ಲೆಂಡ್‌ನ ಟಾಮಿ ಬೆಯುಮೊಂಟ್, ದಕ್ಷಿಣ ಆಫ್ರಿಕಾದ ಲೈಜೆಲ್ ಲೀ ಮತ್ತು ಐರ್ಲೆಂಡ್‌ನ ಗ್ಯಾಬಿ ಲೆವಿಸ್ ಅವರನ್ನು ಹಿಂದಿಕ್ಕಿದ್ದಾರೆ. ರಾಚೆಲ್ … Continue reading ಭಾರತದ ಸ್ಮತಿ ಮಂದನಾಗೆ ಐಸಿಸಿ ವರ್ಷದ ಮಹಿಳಾ ಕ್ರಿಕೆಟರ್ ಪ್ರಶಸ್ತಿ