ಕೊಳದಲ್ಲಿ 50 ಸಾವಿರ ಮೌಲ್ಯದ ಮೊಬೈಲ್​ ಕಳೆದುಕೊಂಡು ಕಂಗಾಲಾಗಿದ್ದ ವ್ಯಕ್ತಿಗೆ ಕಾದಿತ್ತು ಅಚ್ಚರಿ!

ಮಲಪ್ಪುರಂ: ಆಕಸ್ಮಿಕವಾಗಿ ಕೊಳವೊಂದರಲ್ಲಿ ಬಿದ್ದ 50 ಸಾವಿರ ರೂ. ಮೌಲ್ಯದ ದುಬಾರಿ ಸ್ಮಾರ್ಟ್​ಫೊನ್​ ಕಳೆದುಕೊಂಡು ಕಂಗಾಲಾಗಿದ್ದ ವ್ಯಕ್ತಿಗೆ ಅಗ್ನಿಶಾಮಕ ಸಿಬ್ಬಂದಿ ನೆರವಾದ ಘಟನೆ ಕೇರಳದಲ್ಲಿ ನಡೆದಿದೆ. ​ ಕಡಂಬುಜಾ ನೆಡುವಂಚೇರಿ ನಿವಾಸಿ ಶಿಹಾಬುದೀನ್ ಗುರುವಾರ​ ತಮ್ಮ ಮನೆ ಸಮೀಪದ ಕೊಳದಲ್ಲಿ ದುಬಾರಿ ಮೊಬೈಲ್​ ಅನ್ನು ಕಳೆದುಕೊಂಡಿದ್ದರು. ಈ ವೇಳೆ ನೆರೆ ಮನೆಯವರ ಜತೆ ಸೇರಿ ಸಾಕಷ್ಟು ಹುಡುಕಾಡಿದರೂ ಮೊಬೈಲ್​ ಮಾತ್ರ ಪತ್ತೆಯಾಗಲಿಲ್ಲ. ಕೊಳವು ಸಾಕಷ್ಟು ಕೆಸರು ಮತ್ತು ಕಳೆಗಳಿಂದ ಕೂಡಿದ್ದರಿಂದ ಮೊಬೈಲ್​ ಪತ್ತೆ ಕಷ್ಟವಾಗಿತ್ತು. ಇದನ್ನೂ ಓದಿ: … Continue reading ಕೊಳದಲ್ಲಿ 50 ಸಾವಿರ ಮೌಲ್ಯದ ಮೊಬೈಲ್​ ಕಳೆದುಕೊಂಡು ಕಂಗಾಲಾಗಿದ್ದ ವ್ಯಕ್ತಿಗೆ ಕಾದಿತ್ತು ಅಚ್ಚರಿ!