ಮೂರೇ ತಿಂಗಳಲ್ಲಿ ಮಲ್ಟಿಬ್ಯಾಗರ್ ಸ್ಟಾಕ್​ಗಳಾದ ಸ್ಮಾಲ್​ ಕ್ಯಾಪ್​ಗಳು: ಇವುಗಳಲ್ಲಿ ನೀವು ಹೂಡಿಕೆ ಮಾಡಿದರೆ ಲಾಭ ಸಿಗುವುದೇ?

ಮುಂಬೈ: ಕಳೆದ ಡಿಸೆಂಬರ್ ತ್ರೈಮಾಸಿಕದಲ್ಲಿ (ಅಂದರೆ, 2023ರ ಅಕ್ಟೋಬರ್​ನಿಂದ ಡಿಸೆಂಬರ್​ವೆರೆಗೆ ಷೇರು ಮಾರುಕಟ್ಟೆ ಸಾಕಷ್ಟು ಏರಿಕೆ ಪ್ರವೃತ್ತಿ ತೋರಿದ್ದರಿಂ ಕನಿಷ್ಠ 20 ಸ್ಮಾಲ್‌ಕ್ಯಾಪ್ ಷೇರುಗಳು ಕೇವಲ ಮೂರು ತಿಂಗಳಲ್ಲಿ ಮಲ್ಟಿಬ್ಯಾಗರ್‌ ಷೇರುಗಳಾಗಿವೆ ಹೊರಹೊಮ್ಮಿವೆ. ಒಂದು ಷೇರಿನ ಬೆಲೆಯು ಹಲವು ಪಟ್ಟು ಆದರೆ, ಅವುಗಳನ್ನು ಮಲ್ಟಿಬ್ಯಾಗರ್​ ಸ್ಟಾಕ್​ ಎಂದು ಗುರುತಿಸುತ್ತಾರೆ. ಉದಾಹರಣೆಗೆ 100 ರೂಪಾಯಿ ಬೆಲೆ ಇರುವ ಷೇರು 200 ಅಥವಾ 300 ಇಲ್ಲವೇ 500 ರೂಪಾಯಿಗೆ ಏರಿ ಹಲವು ಪಟ್ಟು ಹೆಚ್ಚಳವಾಗುವುದು. ಕೆಲವು ಮ್ಯೂಚುವಲ್ ಫಂಡ್‌ಗಳು ಮತ್ತು ವಿದೇಶಿ … Continue reading ಮೂರೇ ತಿಂಗಳಲ್ಲಿ ಮಲ್ಟಿಬ್ಯಾಗರ್ ಸ್ಟಾಕ್​ಗಳಾದ ಸ್ಮಾಲ್​ ಕ್ಯಾಪ್​ಗಳು: ಇವುಗಳಲ್ಲಿ ನೀವು ಹೂಡಿಕೆ ಮಾಡಿದರೆ ಲಾಭ ಸಿಗುವುದೇ?