RRR ಪ್ರಭಾವ: ಸ್ಕ್ರೀನ್​ಗಳು ಸಿಗದೆ ಕನ್ನಡ ಸಿನಿಮಾಗಳ ರಿಲೀಸ್ ಡೇಟ್​ ಮುಂದೂಡಿಕೆ

ಒಂದು ಕಡೆ 5 ವರ್ಷಗಳ ನಂತರ ರಿಲೀಸ್ ಆದ ಎಸ್.ಎಸ್.ರಾಜಮೌಳಿ ಅವರ ಸಿನಿಮಾ ‘RRR’. ಮತ್ತೊಂದು ಕಡೆ ಹಿಂದಿ ಚಿತ್ರ ‘ದಿ ಕಾಶ್ಮೀರ್ ಫೈಲ್ಸ್‘ನ ಅಬ್ಬರ ಆರ್ಭಟ. ಇವುಗಳ ನಡುವೆ ಅಪ್ಪು ಅವರು ಕೊನೆಯ ಬಾರಿ ಹೀರೋ ಆಗಿ ನಟಿಸಿರುವ ‘ಜೇಮ್ಸ್‘ ಸಿನಿಮಾ. ರಾಜ್ಯದಲ್ಲಿ ಬಹುತೇಕ ಎಲ್ಲಾ ಥಿಯೇಟರ್​ಗಳಲ್ಲಿ ‘RRR’ ಮತ್ತು ‘ದಿ ಕಾಶ್ಮೀರ್ ಫೈಲ್ಸ್‘ ಚಿತ್ರಗಳ ಪ್ರದರ್ಶನ ನಡೆಯುತ್ತಿದೆ. ಇನ್ನು, ಈ ಸಿನಿಮಾಗಳ ಜತೆಗೆ ಅಪ್ಪು ಅವರು ಕೊನೆಯ ಬಾರಿ ಹೀರೋ ಆಗಿ ನಟಿಸಿರುವ ಕಾರಣ … Continue reading RRR ಪ್ರಭಾವ: ಸ್ಕ್ರೀನ್​ಗಳು ಸಿಗದೆ ಕನ್ನಡ ಸಿನಿಮಾಗಳ ರಿಲೀಸ್ ಡೇಟ್​ ಮುಂದೂಡಿಕೆ