ಸ್ಲೀಪ್ ಡೈವೋರ್ಸ್: ಇದು ಗಂಡ-ಹೆಂಡಿರ ಹೊಸ ಟ್ರೆಂಡ್!

ಬೆಂಗಳೂರು: ‘ಗಂಡ-ಹೆಂಡಿರ ಜಗಳ ಉಂಡು ಮಲಗುವ ತನಕ’ ಎಂಬ ಮಾತಿದೆ. ಅಂದರೆ ಗಂಡ-ಹೆಂಡತಿಯ ಮಧ್ಯೆ ಅದೆಂಥದ್ದೇ ಭಿನ್ನಾಭಿಪ್ರಾಯ-ಜಗಳವಿದ್ದರೂ ಅದು ರಾತ್ರಿ ನಿದ್ರಿಸಲು ಹೊರಟಾಗ ಮುಗಿದು ಹೋಗಿರುತ್ತದೆ. ಆದರೆ ಹಿಂದಿನ ಕಾಲದ ದಂಪತಿಗಳು ಹೀಗೆ ಯಾವುದನ್ನು ಪರಿಹಾರ ಎಂದುಕೊಂಡಿದ್ದರೋ ಈಗಿನ ಆಧುನಿಕ ದಂಪತಿಗಳು ಅದನ್ನೇ ಸಮಸ್ಯೆ ಎಂದು ಭಾವಿಸಿದಂತಿದೆ. ಅಂದರೆ ಈಗಿನ ದಂಪತಿಯ ಮಧ್ಯೆ ‘ಸ್ಲೀಪ್ ಡೈವೋರ್ಸ್’ ಎಂಬ ಟ್ರೆಂಡ್ ಆರಂಭಗೊಂಡಿದೆ. ಸಣ್ಣಪುಟ್ಟ ವಿಚಾರಕ್ಕೆ ಭಿನ್ನಾಭಿಪ್ರಾಯ ಉಂಟಾಗಿ ಮಲಗಲು ಹೋದಾಗಲೂ ಅದೇ ವಿಚಾರ ಕಾಡಿ ನಿದ್ರೆಯೂ ಹಾಳಾಗಿ, ಅದೇ … Continue reading ಸ್ಲೀಪ್ ಡೈವೋರ್ಸ್: ಇದು ಗಂಡ-ಹೆಂಡಿರ ಹೊಸ ಟ್ರೆಂಡ್!