ನೋಡನೋಡುತ್ತಿದ್ದಂತೆ ಧರೆಗುರುಳಿದರು ಸ್ಕೈಡೈವರ್​​ಗಳು….!

ವಾಷಿಂಗ್ಟನ್: ಆ ಇಬ್ಬರು ಸ್ಕೈಡೈವರ್​ಗಳು ಅಂದುಕೊಂಡಂತೆ ಎಲ್ಲವೂ ಆಗಿದ್ದರೆ ತಾವು ಬಯಸಿದಷ್ಟು ಹೊತ್ತು ಆಕಾಶದಲ್ಲಿ ಹಕ್ಕಿಯಂತೆ ಹಾರಾಡಿ ಪ್ರಕೃತಿ ಸೌಂದರ್ಯ ಸವಿಯಬಹುದಿತ್ತು. ಆದರೆ ಅವರಂದುಕೊಂಡದ್ದೇ ಬೇರೆ, ಆಗಿದ್ದೇ ಬೇರೆ. ಭೂಮಿಯಿಂದ ಅದೆಷ್ಟೋ ಅಡಿ ಎತ್ತರದಲ್ಲಿ ಖುಷಿಯಿಂದ ಸ್ಕೈಡೈವಿಂಗ್ ಮಾಡುತ್ತಿದ್ದ ಅವರಲ್ಲಿ ಆ ಖುಷಿ ಹೆಚ್ಚು ಕಾಲ ಉಳಿಯಲಿಲ್ಲ. ಪ್ಯಾರಾಚೂಟ್​​ನಲ್ಲಿ ಉಂಟಾದ ದೋಷದಿಂದಾಗಿ ನೋಡನೋಡುತ್ತಿದ್ದಂತೆ ಆ ನತದೃಷ್ಟರು ನೆಲಕ್ಕುರುಳಿದರು. ಇದನ್ನೂ ಓದಿ: ಸದ್ಯಕ್ಕಿಲ್ಲ ಪ್ರಯಾಣಿಕ ರೈಲ್ವೆ ಸೇವೆ ಇದು ನಡೆದದ್ದು ಫ್ಲೋರಿಡಾದಲ್ಲಿ. ಪ್ಯಾರಾಚ್ಯೂಟ್​​ನಲ್ಲಿ ಉಂಟಾದ ತೊಂದರೆಯಿಂದ ಈ ಇಬ್ಬರು … Continue reading ನೋಡನೋಡುತ್ತಿದ್ದಂತೆ ಧರೆಗುರುಳಿದರು ಸ್ಕೈಡೈವರ್​​ಗಳು….!