ನಂದಳಿಕೆ ನಾಲ್ಕು ಸ್ಥಾನದಲ್ಲಿ ಸಿರಿ ಜಾತ್ರೆ ಸಂಭ್ರಮ: ಚಾವಡಿ ಮನೆ ಆಡಳಿತದ ಬೆರ್ಮೆರ್ ಏಳ್ವೆರ್ ಸಿರಿಗಳ ಮಹತ್ವದ ಮೂಲಸ್ಥಾನ

ಹರಿಪ್ರಸಾದ್ ನಂದಳಿಕೆ ಕಾರ್ಕಳತ್ರಿಕಾಲಾರ್ಚನೆ ಇರುವ ಇತಿಹಾಸ ಪ್ರಸಿದ್ಧ ನಾಲ್ಕು ಸ್ಥಾನ ನಂದಳಿಕೆ ಶ್ರೀ ಮಹಾಲಿಂಗೇಶ್ವರ ದೇವಾಲಯದಲ್ಲಿ ಸಂಭ್ರಮದ ಅಯನೋತ್ಸವ ಸಿರಿಜಾತ್ರೆಯು ಪ್ರತಿ ವರ್ಷ ಮೀನ ಮಾಸದ(ಸುಗ್ಗಿ) ತಿಂಗಳ ಪೌರ್ಣಮಿಯಂದು ಸಂಪನ್ನಗೊಳ್ಳುತ್ತಿದ್ದು ಈ ಬಾರಿ ಮಾ.25ರಂದು ಜರುಗಲಿದೆ. ಅವಿಭಜಿತ ದ.ಕ ಜಿಲ್ಲೆ, ಕಾಸರಗೋಡು ಸೇರಿದಂತೆ ನಾನಾ ಜಿಲ್ಲೆ, ಹೊರ ರಾಜ್ಯಗಳಿಂದ ಭಕ್ತರ ದಂಡು ನಂದಳಿಕೆಯ ಸಿರಿ ಜಾತ್ರೆಯ ವೈಭವ ಕಣ್ತುಂಬಿಕೊಳ್ಳಲು ಪ್ರತಿ ವರ್ಷವೂ ಆಗಮಿಸುತ್ತಾರೆ. ಶ್ರೀಮಹಾಲಿಂಗೇಶ್ವರ ಸ್ವಾಮಿ ಸಹಿತ ಪರಿವಾರ, ಶ್ರೀಬೆರ್ಮೆರ್, ಸಿರಿ-ಕುಮಾರರ ದರ್ಶನ ಕಂಡು ಪುನೀತರಾಗುತ್ತಾರೆ. ಪ್ರತಿ … Continue reading ನಂದಳಿಕೆ ನಾಲ್ಕು ಸ್ಥಾನದಲ್ಲಿ ಸಿರಿ ಜಾತ್ರೆ ಸಂಭ್ರಮ: ಚಾವಡಿ ಮನೆ ಆಡಳಿತದ ಬೆರ್ಮೆರ್ ಏಳ್ವೆರ್ ಸಿರಿಗಳ ಮಹತ್ವದ ಮೂಲಸ್ಥಾನ