‘ನನ್ನ ವ್ಯಕ್ತಿತ್ವ ಎಲ್ಲೇ ಹೋದರು ಬದಲಾಗೋದಿಲ್ಲ’! ಈ ಸ್ಪರ್ಧಿಯ ಮಾತನ್ನು ಒಪ್ಪಿದ ನೆಟ್ಟಿಗರು

ಬೆಂಗಳೂರು: ಈ ಬಾರಿಯ ಹ್ಯಾಪಿ ಬಿಗ್ ಬಾಸ್​ ಕನ್ನಡ ಸೀಸನ್​ 10 ಅತ್ಯಂತ ಯಶಸ್ವಿಯಾಗಿ ಮೂಡಿಬಂದಿದ್ದು, ನೋಡುಗರಿಂದ ಭಾರೀ ಮನ್ನಣೆ ಹಾಗೂ ವೀಕ್ಷಣೆ ಪಡೆಯುವ ಮೂಲಕ ಸಿಕ್ಕಾಪಟ್ಟೆ ಸದ್ದು ಮಾಡಿತು. ಈ ಕುರಿತಂತೆ ನಟ, ನಿರೂಪಕ ಕಿಚ್ಚ ಸುದೀಪ್ ಕೂಡ ಗ್ರ್ಯಾಂಡ್ ಫಿನಾಲೆ ವೇದಿಕೆಯಲ್ಲಿ ತಿಳಿಸಿದರು. ಫಿನಾಲೆಯಲ್ಲಿ ಸುದೀಪ್ ಅವರ ಎಡ-ಬಲದಲ್ಲಿ ನಿಂತಿದ್ದ ಟಾಪ್​ 2 ಫೈನಲಿಸ್ಟ್​ ಡ್ರೋನ್ ಪ್ರತಾಪ್ ಮತ್ತು ಕಾರ್ತಿಕ್​ ಮಹೇಶ್​ ಪೈಕಿ ಕಾರ್ತಿಕ್​ ವಿಜೇತರಾಗಿ ಹೊರಹೊಮ್ಮಿದರು. ಇದನ್ನೂ ಓದಿ: ಎಲ್ಲೆಲ್ಲೂ ಮೋದಿ..ಮೋದಿ; ಮದುವೆಯ ಆಮಂತ್ರಣ … Continue reading ‘ನನ್ನ ವ್ಯಕ್ತಿತ್ವ ಎಲ್ಲೇ ಹೋದರು ಬದಲಾಗೋದಿಲ್ಲ’! ಈ ಸ್ಪರ್ಧಿಯ ಮಾತನ್ನು ಒಪ್ಪಿದ ನೆಟ್ಟಿಗರು