100 ಮಿಲಿಯನ್​ ಕ್ಲಬ್​ಗೆ ‘ಕಾಂತಾರ’ ಚಿತ್ರದ ‘ಸಿಂಗಾರ ಸಿರಿಯೇ …’

ಬೆಂಗಳೂರು: ರಿಷಭ್​ ಶೆಟ್ಟಿ ಅಭಿನಯದ ‘ಕಾಂತಾರ’ ಚಿತ್ರವು ಜಗತ್ತಿನಾದ್ಯಂತ ಯಶಸ್ವಿಯಾಗಿ ಪ್ರದರ್ಶನವಾಗಿ, ಇದುವರೆಗೂ 400 ಪ್ಲಸ್​ ಕೋಟಿ ಗಳಿಕೆ ಮಾಡಿದೆ. ಇನ್ನು, ಕನ್ನಡದಲ್ಲಿ ‘ಕೆಜಿಎಫ್​ 2’ ಗಳಿಕೆಯನ್ನು ಹಿಂದಿಕ್ಕಿ, ಅತೀ ಹೆಚ್ಚು ಗಳಿಕೆ ಮಾಡಿದ ಚಿತ್ರ ಎಂಬ ಹೆಗ್ಗಳಿಕೆಗೆ ಪಾತ್ರವಾಗಿದೆ. ಇದನ್ನೂ ಓದಿ: ‘ಚಾಕೊಲೇಟ್ ಬಾಯ್’ ಆದ ‘ಫಿಸಿಕ್ಸ್ ಟೀಚರ್’; ಸುಮುಖನ ಹೊಸ ಚಿತ್ರ ಹೀಗಿರುವಾಗ, ‘ಕಾಂತಾರ’ ಚಿತ್ರವು ಸದ್ದಿಲ್ಲದೆ ಇನ್ನೊಂದು ದಾಖಲೆ ಮಾಡಿದೆ. ಅಜನೀಶ್​ ಲೋಕನಾಥ್​ ಸಂಗೀತ ಸಂಯೋಜಿಸಿರುವ ‘ಸಿಂಗಾರ ಸಿರಿಯೇ …’ ಹಾಡು ಬಿಡುಗಡೆಗೂ ಮುನ್ನವೇ … Continue reading 100 ಮಿಲಿಯನ್​ ಕ್ಲಬ್​ಗೆ ‘ಕಾಂತಾರ’ ಚಿತ್ರದ ‘ಸಿಂಗಾರ ಸಿರಿಯೇ …’