ಜೂಮ್ ವಿಡಿಯೋ ಕಾಲ್​ನಲ್ಲೇ ಅಪರಾಧಿಗೆ ಮರಣದಂಡನೆ ಶಿಕ್ಷೆ ಪ್ರಕಟಿಸಿದ ನ್ಯಾಯಾಲಯ!

ಸಿಂಗಾಪುರ: ಅಕ್ರಮವಾಗಿ ಹೆರಾಯಿನ್ ವಹಿವಾಟು ನಡೆಸುತ್ತಿದ್ದ ಮಲೇಷ್ಯಾ ಮೂಲದ ಅಪರಾಧಿಯೊಬ್ಬನಿಗೆ ಸಿಂಗಾಪುರದ ಸುಪ್ರೀಂ ಕೋರ್ಟ್‌ ವಿಡಿಯೋ ಕಾಲ್​ ಮೂಲಕವೇ ಮರಣದಂಡನೆ ವಿಧಿಸಿದೆ. ಈ ಕ್ರಮವನ್ನು ಕೆಲ ಸಂಘಟನೆಗಳು ಟೀಕಿಸಿವೆಯಾದರೂ ಅಪರಾಧಿ ಮಾತ್ರ ವಿಡಿಯೋ ಕಾನ್ಫರೆನ್ಸ್​ನಲ್ಲಿ ತೀರ್ಪು ಪ್ರಕಟಿಸಿದ ಕ್ರಮವನ್ನು ಒಪ್ಪಿಕೊಂಡಿದ್ದಾನೆ. ಕರೊನಾ ಲಾಕ್​ಡೌನ್​ ಹಿನ್ನೆಲೆಯಲ್ಲಿ ಜೂಮ್​ ಆ್ಯಪ್​ ಅಳವಡಿಸಿಕೊಂಡು ​ವಿಡಿಯೋ ಕಾನ್ಫರೆನ್ಸ್​ ಮೂಲಕವೇ ಏಪ್ರಿಲ್​ನಿಂದ ಪ್ರಮುಖ ಪ್ರಕರಣಗಳ ವಿಚಾರಣೆ ನಡೆಸುತ್ತಿರುವ ಕೋರ್ಟ್, 2011ರಲ್ಲಿ ದಾಖಲಾಗಿದ್ದ ಮಾದಕವಸ್ತು ಹೆರಾಯಿನ್​ ವಹಿವಾಟು ಪ್ರಕರಣದ ತೀರ್ಪನ್ನು ಕಳೆದ ಶುಕ್ರವಾರ ಪ್ರಕಟಿಸಿದೆ. ಸಿಂಗಾಪುರದಲ್ಲಿ … Continue reading ಜೂಮ್ ವಿಡಿಯೋ ಕಾಲ್​ನಲ್ಲೇ ಅಪರಾಧಿಗೆ ಮರಣದಂಡನೆ ಶಿಕ್ಷೆ ಪ್ರಕಟಿಸಿದ ನ್ಯಾಯಾಲಯ!