ಸಿಂದಗಿಯಲ್ಲಿ ಕಂಡ ಹಳದಿ ಕಪ್ಪೆ

ಸಿಂದಗಿ: ಪಶ್ಚಿಮ ಘಟ್ಟಗಳಲ್ಲಿ ಕಾಣಸಿಗುವ ಅಪರೂಪದ ಕಪ್ಪೆ ತಳಿಯೊಂದು ಪಟ್ಟಣದಲ್ಲೂ ಕಂಡು ಆಶ್ಚರ್ಯ ಮೂಡಿಸಿದೆ. ಪಟ್ಟಣದಲ್ಲಿ ಎರಡು ದಿನಗಳಿಂದ ಸುರಿಯುತ್ತಿರುವ ಮಳೆಯಿಂದ ಇಲ್ಲಿನ ಮನಗೂಳಿ ಲೇಔಟ್‌ನಲ್ಲಿನ ಕೊಚ್ಚೆ ಪ್ರದೇಶದಲ್ಲಿ ಹಳದಿ ಬಣ್ಣದ ಮೇಲ್ಮೈ ಹೊಂದಿದ ಕಪ್ಪೆಗಳ ಹಿಂಡು ಇತ್ತೀಚೆಗೆ ಕಂಡುಬಂದಿದೆ. ಈ ಕಪ್ಪೆಗಳು ಮುಂಗಾರು ಮಳೆ ಸಂದರ್ಬದಲ್ಲಿ ತನ್ನ ಮೈಬಣ್ಣವನ್ನು ಹಳದಿಯಾಗಿ ಬದಲಿಸಿ ಸಂತಾನೋತ್ಪತ್ತಿಗಾಗಿ ಹೆಣ್ಣು ಕಪ್ಪೆಗಳನ್ನು ಆಕರ್ಷಿಸುತ್ತವೆ. ವಿಚಿತ್ರವಾಗಿ ಒಟಗುಟ್ಟುತ್ತವೆ ಎಂಬುದು ವಿಜ್ಞಾನದಿಂದ ತಿಳಿದುಬರುತ್ತದೆ. ಈ ಗಂಡು ಕಪ್ಪೆಗಳನ್ನು ಇಂಡಿಯನ್ ಬುಲ್ ಫ್ರಾಗ್ ಎಂದು ಕರೆಯಲಾಗುತ್ತಿದೆ. … Continue reading ಸಿಂದಗಿಯಲ್ಲಿ ಕಂಡ ಹಳದಿ ಕಪ್ಪೆ