ಶೂ ಧರಿಸಿ ನಿಮ್ಮ ಪಾದಗಳಿಂದ ದುರ್ವಾಸನೆ ಬರುತ್ತಿದ್ದರೆ ಈ ಟಿಪ್ಸ್​ ಫಾಲೋ ಮಾಡಿ..

ಬೆಂಗಳೂರು: ಶೂ ಧರಿಸಿ ಪಾದಗಳಿಂದ ಉಂಟಾಗುವ ದುರ್ವಾಸನೆಯಿಂದ ಅನುಭವಿಸುವ ಕಷ್ಟ ಅಷ್ಟಿಷ್ಟಲ್ಲ. ನಮ್ಮ ಗೆಳೆಯರು, ಸಂಬಂಧಿಕರು, ನಮ್ಮ ಪಕ್ಕ ಬಂದು ಕೂರಲು ಕೂಡ ಹಿಂಜರಿಯುತ್ತಾರೆ. ಪಾದಗಳ ಬೆವರುವಿಕೆಯಿಂದಾಗಿ ಮುಜುಗರ ಅನುಭವಿಸುವ ಸಂದರ್ಭ ಬಂದೊದಗುತ್ತದೆ. ಅನೇಕ ವಿದ್ಯಾರ್ಥಿಗಳು, ನೌಕರರು, ಮಹಿಳೆಯರು ಇದರಿಂದ ತೊಂದರೆಯನ್ನು ಅನುಭವಿಸುತ್ತಿದ್ದಾರೆ. ಪಾದಗಳ ದುರ್ವಾಸನೆ ಸಮಸ್ಯೆಗೆ ನಾವು ಮನೆಯಲ್ಲಿಯೇ ಪರಿಹಾರ ಕಂಡುಕೊಳ್ಳಬಹುದಾಗಿದೆ. ಇದನ್ನೂ ಓದಿ: ಉತ್ತಮ ಆರೋಗ್ಯಕ್ಕಾಗಿ ಸಲಹೆ; ಪ್ರತಿದಿನ ಬೆಳಗ್ಗೆ ಬಾದಾಮಿ ಸೇವಿಸುವುದು ಎಷ್ಟು ಮುಖ್ಯ ಗೊತ್ತಾ? ಒಂದು ಅಗಲ ಪಾತ್ರೆಯಲ್ಲಿ ಅರ್ಧದಷ್ಟು ನೀರನ್ನು … Continue reading ಶೂ ಧರಿಸಿ ನಿಮ್ಮ ಪಾದಗಳಿಂದ ದುರ್ವಾಸನೆ ಬರುತ್ತಿದ್ದರೆ ಈ ಟಿಪ್ಸ್​ ಫಾಲೋ ಮಾಡಿ..