ತುಂಬಾ ಹೊತ್ತು ಕಂಪ್ಯೂಟರ್​ ಮುಂದೆ ಕೂತು ಕೆಲಸ ಮಾಡುತ್ತೀರಾ? ಹಾಗಿದ್ರೆ, ಈ ಉಪಯುಕ್ತ ಆಸನಗಳನ್ನು ಮಾಡಿ

ಬೆಳಿಗ್ಗೆಯಿಂದ ಸಂಜೆ ತನಕ ಕಂಪ್ಯೂಟರ್​ ಮುಂದೆ ಒಂದೇ ಸಮ ಕೂತು ಕೆಲಸ ಮಾಡುವ ಉದ್ಯೋಗಿಗಳಿಗೆ ಕೆಲವೊಮ್ಮೆ ದೈಹಿಕ ಸಮಸ್ಯೆಗಳು ಕಂಡುಬರುತ್ತವೆ. ನಿರಂತರವಾಗಿ ಒಂದೇ ಕಡೆ ಕೂತು ದೃಷ್ಟಿಯನ್ನು ಕೇಂದ್ರೀಕರಿಸಿ ಕೆಲಸ ಮಾಡುವುದರಿಂದ ಕಣ್ಣಿಗೆ ಆಯಾಸ, ಬೆನ್ನು-ಭುಜಗಳ ಸೆಳೆತ, ಸೊಂಟ ನೋವು ಮತ್ತು ಬೆನ್ನು ನೋವು ಉಂಟಾಗಬಹುದು. ಅಂತಹವರಿಗೆ ಉಪಯುಕ್ತವಾದ ಕೆಲವು ಆಸನಗಳುಂಟು. ಆರೋಗ್ಯ ಹೆಚ್ಚಿಸಲೂ ಇವು ಸಹಕಾರಿ. ಬೆಳಗ್ಗೆ ಅಥವಾ ಸಂಜೆ ಒಂದು ಹೊತ್ತು ಅಥವಾ ಸಾಧ್ಯವಾದರೆ ಎರಡೂ ಹೊತ್ತು ಖಾಲಿ ಹೊಟ್ಟೆಯಲ್ಲಿ ಕೆಲವೊಂದು ಸರಳ ಯೋಗಾಸನಗಳನ್ನು … Continue reading ತುಂಬಾ ಹೊತ್ತು ಕಂಪ್ಯೂಟರ್​ ಮುಂದೆ ಕೂತು ಕೆಲಸ ಮಾಡುತ್ತೀರಾ? ಹಾಗಿದ್ರೆ, ಈ ಉಪಯುಕ್ತ ಆಸನಗಳನ್ನು ಮಾಡಿ