ಮದುವೆಯಲ್ಲಿ ರಾಯಲ್​​​ ಲುಕ್​​; ವಧು, ವರರಿಗಾಗಿ ಮಾರುಕಟ್ಟೆಗೆ ಲಗ್ಗೆ ಇಟ್ಟ ಮುತ್ತು, ರತ್ನಗಳೊಂದಿಗೆ ಬೆಳ್ಳಿ ಚಪ್ಪಲಿ!

ಉತ್ತರಪ್ರದೇಶ: ಮದುವೆ ಎಂದರೆ ಯುವಕ, ಯುವತಿಯರಿಗೆ ಕನಸು ಹೆಚ್ಚು. ಊಟಾ, ಬಟ್ಟೆ, ಮೇಕಪ್​​ನಿಂದ ಹಿಡಿದು ಪ್ರತಿಯೊಂದನ್ನು ವಿಶೇಷ ಮತ್ತು ವಿಭಿನ್ನತೆಯನ್ನು ನೋಡುತ್ತಾರೆ. ಹೀಗೆ ವಿಭಿನ್ನತೆ ನೋಡುವವರಿಗೆ ಮುತ್ತು ಹಾಗೂ ರತ್ನಗಳಿಂದ ಮಾಡಿರುವ ಬೆಳ್ಳಿ ತಪ್ಪಲಿ ಕೂಡಾ ಮಾರುಕಟ್ಟೆಗೆ ಬಂದಿದೆ. ವಿವಿಧ ಮಾದರಿಯ ಬೆಳ್ಳಿಯ ಚಪ್ಪಲಿಗಳು ವಧುವಿನ ಮದುವೆಯ ಸ್ಯಾಂಡಲ್‌ಗಳಾಗಿ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿವೆ. ಇದನ್ನೂ ಓದಿ: ಡೈರೆಕ್ಟರ್​ಗೆ ಚಾಕು ತೋರಿಸಿ ಬೆದರಿಸಿದ ಸ್ಟಾರ್ ನಟ!; ವಿಡಿಯೋ ವೈರಲ್… ಯುಪಿಯ ಲಕ್ನೋದಲ್ಲಿ ಆಭರಣ ವ್ಯಾಪಾರಿಯೊಬ್ಬರು 300 ರಿಂದ 500 … Continue reading ಮದುವೆಯಲ್ಲಿ ರಾಯಲ್​​​ ಲುಕ್​​; ವಧು, ವರರಿಗಾಗಿ ಮಾರುಕಟ್ಟೆಗೆ ಲಗ್ಗೆ ಇಟ್ಟ ಮುತ್ತು, ರತ್ನಗಳೊಂದಿಗೆ ಬೆಳ್ಳಿ ಚಪ್ಪಲಿ!