ಎಲ್ಲರಿಗೂ ಸಮಾನ ಅವಕಾಶ | ಈ ಪೆಟ್ರೋಲ್ ಪಂಪ್ ಶುರು ಮಾಡಿದೆ ಸೈಲೆಂಟ್ ಶಿಫ್ಟ್!

ಪುಣೆ: ಪುಣೆ ನಗರದ ಎಸ್ಬಿ ರಸ್ತೆಯಲ್ಲಿರುವ ಶೆಲ್ ಔಟ್ಲೆಟ್ಅಲ್ಲಿ, ಮಧ್ಯಾಹ್ನ 2.30ರಿಂದ ಮುಂದಿನ ಒಂಬತ್ತು ಗಂಟೆಗಳ ಕಾಲ ಬಹಳ ವಿಶೇಷವಾಗಿದೆ. ಅಲ್ಲಿ ಕೆಲಸ ಮಾಡುವ ಜನರ ಮುಖದ ಮೇಲೆ ನಗು, ಸಂಕೇತಗಳ ಮೂಲಕ ಸಂವಹನ ನಡೆಸುವ ಸಿಬ್ಬಂದಿ ಎಲ್ಲವೂ ಗ್ರಾಹಕರನ್ನು ವಿಶಿಸ್ಟವಾಗಿ ಆಕರ್ಷಿಸುತ್ತದೆ. ಫ್ಯೂಯಲ್ ಸ್ಟೇಷನ್ ನಲ್ಲಿ ಕೇಳುವ ಸಾಮಾನ್ಯ ಹರಟೆಗಳಿಲ್ಲದೆ ಒಂದರ ನಂತರ ಒಂದರಂತೆ ವಾಹನಗಳಿಗೆ ಇಂಧನ ಮರುಪೂರಣಗೊಳ್ಳುವುದರಿಂದ ಕೆಲಸದ ಹರಿವು ಸುಗಮವಾಗಿರುತ್ತದೆ. ಇದೇ ‘ಸೈಲೆಂಟ್ ಶಿಫ್ಟ್’!. ಮಳಿಗೆಯಲ್ಲಿ ಊಟ ಮಾಡಿದ ನಂತರದ ಶಿಫ್ಟ್ಅನ್ನು ವಿಶೇಷ … Continue reading ಎಲ್ಲರಿಗೂ ಸಮಾನ ಅವಕಾಶ | ಈ ಪೆಟ್ರೋಲ್ ಪಂಪ್ ಶುರು ಮಾಡಿದೆ ಸೈಲೆಂಟ್ ಶಿಫ್ಟ್!