ಸಹಿ ಫೋರ್ಜರಿ ಮಾಡಿ ಮೋಸ

ಗಂಗೊಳ್ಳಿ: ಆಸ್ತಿಗಳನ್ನು ಲಪಟಾಯಿಸುವುದಗೋಸ್ಕರ ಮೃತರ ಸಹಿಯನ್ನು ಫೋರ್ಜರಿ ಮಾಡಿ ಜನರಲ್ ಪವರ್ ಆಫ್ ಅಟಾರ್ನಿಯ ತಯಾರಿಸಿ ಮೋಸ ಮಾಡಿದ ಬಗ್ಗೆ ಗಂಗೊಳ್ಳಿ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ. ಗಂಗೊಳ್ಳಿ ಗ್ರಾಮದ ಪ್ರೇಮಾ(51) ಎಂಬುವರ ತಂದೆ ಬಾಬು ಅವರಿಗೆ ಕುಂದಾಪುರ ತಾಲೂಕು ಗುಜ್ಜಾಡಿ ಗ್ರಾಮದ ಕೊಡಪಾಡಿ ಎಂಬಲ್ಲಿ ಸ.ನಂ 62/3 ರಲ್ಲಿ 93 ಸೆಂಟ್ಸು, 62/15 ರಲ್ಲಿ 15 ಸೆಂಟ್ಸು, 62/12ಬಿ ರಲ್ಲಿ 16 ಸೆಂಟ್ಸು 62/4 ರಲ್ಲಿ 68 ಸೆಂಟ್ಸು ಜಾಗ ಕರ್ನಾಟಕ ಮಸೂದೆ ಕಾಯ್ದೆಯಂತೆ ಕುಂದಾಪುರ … Continue reading ಸಹಿ ಫೋರ್ಜರಿ ಮಾಡಿ ಮೋಸ