ಸಿಧು ಮೂಸೆವಾಲಾ ತಾಯಿಯ ವಯಸ್ಸೆಷ್ಟು?, ವೃದ್ಧಾಪ್ಯದಲ್ಲಿ ಗರ್ಭಿಣಿಯಾಗಿದ್ದಕ್ಕೆ ಜನರಿಂದ ಬಂದ ಪ್ರತಿಕ್ರಿಯೆಗಳಿವು!

ಪಂಜಾಬ್‌: ಖ್ಯಾತ ಗಾಯಕ ಸಿಧು ಮೂಸೆವಾಲಾ ನಿಧನರಾಗಿ ಎರಡು ವರ್ಷಗಳಾಗಿವೆ. ಅವರ ಸಾವಿನ ದೃಶ್ಯ ಇಂದಿಗೂ ಜನಮಾನಸದಲ್ಲಿ ಅಚ್ಚಳಿಯದೆ ಉಳಿದಿದೆ. ಆದರೆ, ಇದೀಗ ಸಿಧು ಅಭಿಮಾನಿಗಳಿಗೆ ಸಿಹಿ ಸುದ್ದಿಯಿದೆ. ಅವರ ತಾಯಿ ಚರಣ್ ಕೌರ್ ಶೀಘ್ರದಲ್ಲೇ ಮಗುವಿಗೆ ಜನ್ಮ ನೀಡಲಿದ್ದಾರೆ. ಸಿಧು ಅವರ ತಾಯಿ ಗರ್ಭಿಣಿಯಾಗಿರುವ ಸುದ್ದಿ ಕೇಳಿ ಅನೇಕರು ಅಚ್ಚರಿಗೊಂಡಿದ್ದಾರೆ. ವಯಸ್ಸಾದ ಮೇಲೆ ತಾಯಿಯಾಗುತ್ತಿರುವುದಕ್ಕೆ ಸಿಧು ಮೂಸೆವಾಲಾ ತಾಯಿ ಹೆಸರು ಸದ್ಯ ಸುದ್ದಿಯಲ್ಲಿದೆ. ಸಿಧು ಅವರ ತಾಯಿ ಚರಣ್ ಕೌರ್ ಅವರಿಗೆ 58 ವರ್ಷ ಮತ್ತು … Continue reading ಸಿಧು ಮೂಸೆವಾಲಾ ತಾಯಿಯ ವಯಸ್ಸೆಷ್ಟು?, ವೃದ್ಧಾಪ್ಯದಲ್ಲಿ ಗರ್ಭಿಣಿಯಾಗಿದ್ದಕ್ಕೆ ಜನರಿಂದ ಬಂದ ಪ್ರತಿಕ್ರಿಯೆಗಳಿವು!