ಇಳಿ ವಯಸ್ಸಿನಲ್ಲಿ ಗಂಡು ಮಗು ಜನನ: ಸಿಧು ಮೂಸೆವಾಲ ತಂದೆ-ತಾಯಿಗೆ ಪಂಜಾಬ್​ ಸರ್ಕಾರದಿಂದ ಕಿರುಕುಳ

ಚಂಡೀಗಢ: ಎರಡನೇ ಪುತ್ರನನ್ನು ಸ್ವಾಗತಿಸಿದ ಬೆನ್ನಲ್ಲೇ ಮುಖ್ಯಮಂತ್ರಿ ಭಗವಂತ್​ ಮಾನ್​ ನೇತೃತ್ವದ ಪಂಜಾಬ್​ ಸರ್ಕಾರ ಕಿರುಕುಳ ನೀಡುತ್ತಿದೆ ಎಂದು ದಿವಂಗತ ಪಂಜಾಬಿ ಗಾಯಕ ಸಿಧು ಮೂಸೆವಾಲ ಅವರ ತಂದೆ ಬಾಲಕೌರ್​ ಸಿಂಗ್​ ಗಂಭೀರ ಆರೋಪ ಮಾಡಿದ್ದಾರೆ. ಬಾಲಕೌರ್​ ಸಿಂಗ್​ ಪತ್ನಿ ಚರಣ್​ ಕೌರ್ ಅವರು ತಮ್ಮ 58ನೇ ವರ್ಷದಲ್ಲಿ ಮಗುವಿಗೆ ಜನ್ಮ ನೀಡಿದ್ದಾರೆ. ಮಾರ್ಚ್​ 17ರಂದು ದಂಪತಿ ಗಂಡು ಮ​ಗುವನ್ನು ಸ್ವಾಗತಿಸಿದ್ದಾರೆ. ಸಿಧು ಮೂಸೆವಾಲಾ ಎಂದು ಖ್ಯಾತಿಯಾದ ಮಗ ಶುಭದೀಪ್ ಸಿಂಗ್​ ಸಿಧು ದುಷ್ಕರ್ಮಿಗಳ ಗುಂಡೇಟಿಗೆ ಬಲಿಯಾದ … Continue reading ಇಳಿ ವಯಸ್ಸಿನಲ್ಲಿ ಗಂಡು ಮಗು ಜನನ: ಸಿಧು ಮೂಸೆವಾಲ ತಂದೆ-ತಾಯಿಗೆ ಪಂಜಾಬ್​ ಸರ್ಕಾರದಿಂದ ಕಿರುಕುಳ