ಪ್ರಿಯಾಂಕ ಉಪೇಂದ್ರ ‘ಉಗ್ರಾವತಾರ’; ‘ಅಯ್ಯೋ ನನ್ನ ದೇವರೇ..’ ಅಂದ್ರು ‘ಟಿಣಿಂಗ ಮಿಣಿಂಗ ಟಿಶ್ಯಾ’ ಸಿಸ್ಟರ್ಸ್…

ಬೆಂಗಳೂರು: ನಟಿ ಪ್ರಿಯಾಂಕ ಉಪೇಂದ್ರರ ‘ಉಗ್ರಾವತಾರ’ಕ್ಕೆ ಇದೀಗ ‘ಟಿಣಿಂಗ ಮಿಣಿಂಗ ಟಿಶ್ಯಾ’ ಸಿಸ್ಟರ್ಸ್​ ‘ಅಯ್ಯೋ ನನ್ನ ದೇವರೇ.’ ಎಂದಿದ್ದಾರೆ. ಮಾತ್ರವಲ್ಲ.. ‘ನಾವು ಕಷ್ಟದಲ್ಲಿ ಇದ್ದೇವೆ, ನಮ್ಮನ್ನು ಬಂದು ಕಾಪಾಡಿ..’ ಎಂದೂ ಹೇಳಿದ್ದಾರೆ. ಹಾಗಂತ ಅವರ ಮೇಲೇನೂ ಪ್ರಿಯಾಂಕ ಉಗ್ರಾವತಾರ ತೋರಿಲ್ಲ. ಬದಲಿಗೆ ಪ್ರಿಯಾಂಕರ ನೂತನ ಸಿನಿಮಾ ‘ಉಗ್ರಾವತಾರ’ಕ್ಕೆ ‘ಟಿಣಿಂಗ ಮಿಣಿಂಗ ಟಿಶ್ಯಾ’ ಸಹೋದರಿಯರ ‘ಗೀಗಿ’ ಪದ ಸಿದ್ಧಿಸಿದೆ. ಅಂದರೆ ‘ಸಲಗ’ ಚಿತ್ರದಲ್ಲಿ ‘ಟಿಣಿಂಗ ಮಿಣಿಂಗ ಟಿಶ್ಯಾ’ ಎಂದು ಹಾಡಿ ಜನಪ್ರಿಯತೆ ಗಳಿಸಿರುವ ಸಿದ್ದಿ ಜನಾಂಗದ ಸಹೋದರಿಯರಾದ ಗೀತಾ … Continue reading ಪ್ರಿಯಾಂಕ ಉಪೇಂದ್ರ ‘ಉಗ್ರಾವತಾರ’; ‘ಅಯ್ಯೋ ನನ್ನ ದೇವರೇ..’ ಅಂದ್ರು ‘ಟಿಣಿಂಗ ಮಿಣಿಂಗ ಟಿಶ್ಯಾ’ ಸಿಸ್ಟರ್ಸ್…