ನಾನು ದೇವರ ವಿರೋಧಿ ಅಲ್ಲ; ಡಿಸೆಂಬರ್ ಬಳಿಕ ಮಾಂಸಾಹಾರ ಸೇವಿಸುತ್ತಿಲ್ಲ!

ಬೆಂಗಳೂರು: ನಾನು ಹಿಂದು, ನಾನು ದೇವರ ವಿರೋಧಿಯೂ ಅಲ್ಲ ಎಂದು ಸ್ಪಷ್ಟನೆ ನೀಡಿದ ವಿಧಾನ ಸಭೆ ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ, ಡಿಸೆಂಬರ್ ತಿಂಗಳಿಂದ ನಾನು ಮಾಂಸಾಹಾರ ಸೇವನೆಯನ್ನೂ ಬಿಟ್ಟಿದ್ದೇನೆ ಎಂದು ವಿಧಾನಸಭೆಯಲ್ಲಿ ಹೇಳಿದ್ದಾರೆ. ನಾನು ಹಿಂದೂ ವಿರೋಧಿ ಎಂದು ಬಿಜೆಪಿಯವರು ಮುಗಿ ಬೀಳುತ್ತಾರೆ. ಸಿದ್ದರಾಮಯ್ಯ ಹಿಂದು ವಿರೋಧಿ ಎಂದು ಬಿಂಬಿಸಲು ಹೋಗುತ್ತಾರೆ. ನಾನು ಹಿಂದು ಅಲ್ಲವಾದರೆ ನನ್ನ ತಂದೆ ತಾಯಿ ಸಿದ್ದರಾಮಯ್ಯ ಎಂದು ಏಕೆ ಹೆಸರಿಡುತ್ತಿದ್ದರು? ಎಂದು ಪ್ರಶ್ನಿಸಿದರು. ವಿವೇಕಾನಂದರೇ ಮನುವಾದ, ಪುರೋಹಿತ ಶಾಹಿ ಈ … Continue reading ನಾನು ದೇವರ ವಿರೋಧಿ ಅಲ್ಲ; ಡಿಸೆಂಬರ್ ಬಳಿಕ ಮಾಂಸಾಹಾರ ಸೇವಿಸುತ್ತಿಲ್ಲ!