VIDEO | ಅಜ್ಜಿಯನ್ನು ಪ್ಯಾರಿಸ್ ಪ್ರವಾಸಕ್ಕೆ ಕರೆದೊಯ್ದ ಮೊಮ್ಮಕ್ಕಳು

ಅಮೆರಿಕಾ: ಚಿಕ್ಕವರಿದ್ದಾಗ ಅಜ್ಜಿ ಹೇಳಿದ ಕಥೆ ನೆನಪು ಇದ್ಯಾ? ಅಜ್ಜಿ ಕಥೆ, ಕೈ ರುಚಿ, ಅಜ್ಜಿ ಮನೆ ಹೀಗೆ ಚಿಕ್ಕ ವಯಸ್ಸಿನಲ್ಲಿ ಕಳೆದ ಸಿಹಿ ನೆನಪುಗಳು ಅಪಾರ. ಹೀಗೆ ಅಜ್ಜಿಯ ಪ್ರೀತಿ ಅಕ್ಕರೆಯಲ್ಲಿ ಬೆಳೆದ ಇಬ್ಬರು ಮೊಮ್ಮಕ್ಕಳು ತಮ್ಮ ಅಜ್ಜಿಯನ್ನು ಫಾರಿನ್ ಕರೆದುಕೊಂಡು ಹೋಗಿ ಸರ್‌ಪ್ರೈಸ್ ನೀಡಿದ್ದಾರೆ. ಯುಕೆಯಲ್ಲಿ ನೆಲೆಸಿದ್ದು, ದಂತವೈದ್ಯರಾಗಿ ಕೆಲಸ ಮಾಡುತ್ತಿರುವ ಸಹೋದರರು ವಿಡಿಯೋವನ್ನು ಹಂಚಿಕೊಂಡಿದ್ದಾರೆ. ನಮ್ಮ ಅಜ್ಜಿ ನಮ್ಮನ್ನು ಬೆಳೆಸಲು ಸಾಕಷ್ಟು ಕಷ್ಟಪಟ್ಟಿದ್ದರು. ಆದ್ದರಿಂದ, ಅವರು ಜೀವನದಲ್ಲಿ ಅತ್ಯಂತ ಹೆಚ್ಚು ಖುಷಿಯನ್ನು ನೋಡಬೇಕೆಂದು … Continue reading VIDEO | ಅಜ್ಜಿಯನ್ನು ಪ್ಯಾರಿಸ್ ಪ್ರವಾಸಕ್ಕೆ ಕರೆದೊಯ್ದ ಮೊಮ್ಮಕ್ಕಳು