ಮಾವನ ಜತೆ ಸೇರಿ ಡಕಾಯಿತಿ ಮಾಡಿದ ಸಬ್​ ಇನ್​ಸ್ಪೆಕ್ಟರ್; 26.50 ಲಕ್ಷ ರೂ. ದರೋಡೆ ಮಾಡಿದ್ದವರ ಸೆರೆ

ಬೆಂಗಳೂರು: ವೃತ್ತಿಯಲ್ಲಿ ಸಬ್​ ಇನ್​ಸ್ಪೆಕ್ಟರ್​ ಆಗಿದ್ದರೂ ಮಾಡಿದ್ದು ಮಾತ್ರ ಪಕ್ಕಾ ದರೋಡೆ. ಸಿನಿಮೀಯ ಶೈಲಿಯಲ್ಲಿ ವ್ಯಕ್ತಿಯನ್ನು ಅಪಹರಿಸಿ ಆತನ ಬಳಿದ್ದ 26.50 ಲಕ್ಷ ರೂ. ದರೋಡೆ ಮಾಡಿದ್ದ ಎಸ್​ಐ ಹಾಗೂ ಆತನ ಮಾವನನ್ನು ಬೆಂಗಳೂರು ಪೊಲೀಸರು ಬಂಧಿಸಿದ್ದಾರೆ. ಕಳೆದ ಬುಧವಾರ (ಆಗಸ್ಟ್​ 19) ಶಿವಕುಮಾರ್​ ಎಂಬುವರು ತನ್ನ ಮಾಲೀಕ ಮೋಹನ್​ ತಿಳಿಸಿದ್ದಂತೆ ಕುಂಬಾರಪೇಟೆಯ ಭರತ್​ ಎಂಬುವರಿಂದ 26.50 ಲಕ್ಷ ರೂ. ಪಡೆದುಕೊಂಡು ಚಿಕ್ಕಪೇಟೆಯ ಮೆಟ್ರೋ ನಿಲ್ದಾಣದ ಬಳಿ ಕಾರಿನಲ್ಲಿ ಕುಳಿತಿದ್ದರು. ಇದನ್ನೂ ಓದಿ; ಲಾಕ್​ಡೌನ್ ನಡುವೆಯೂ ಹೊಸ ಕೆಲಸ … Continue reading ಮಾವನ ಜತೆ ಸೇರಿ ಡಕಾಯಿತಿ ಮಾಡಿದ ಸಬ್​ ಇನ್​ಸ್ಪೆಕ್ಟರ್; 26.50 ಲಕ್ಷ ರೂ. ದರೋಡೆ ಮಾಡಿದ್ದವರ ಸೆರೆ