ನೆಲ್ಸನ್‌ಗೆ ನಾಯಕಿ ಫಿಕ್ಸ್ ; ವಿನೋದ್ ಪ್ರಭಾಕರ್‌ಗೆ ಜೋಡಿಯಾದರು ಶ್ವೇತಾ ಡಿಸೋಜಾ

ವಿಜಯವಾಣಿ ಸುದ್ದಿಜಾಲ ಬೆಂಗಳೂರು ‘ಗೊಂಬೆಗಳ ಲವ್’, ‘ದಾದಾ ಈಸ್ ಬ್ಯಾಕ್’ ಚಿತ್ರಗಳ ನಾಯಕ ಅರುಣ್ ಕುಮಾರ್ ಚೊಚ್ಚಲ ಬಾರಿಗೆ ಆ್ಯಕ್ಷನ್-ಕಟ್ ಹೇಳುತ್ತಿರುವ ಸಿನಿಮಾ ‘ನೆಲ್ಸನ್’. ವಿನೋದ್ ಪ್ರಭಾಕರ್ ಈ ಚಿತ್ರದ ನಾಯಕನಾಗಿದ್ದು, ಕೆಲ ದಿನಗಳ ಹಿಂದಷ್ಟೆ ಟೈಟಲ್ ಮತ್ತು ಅವರ ಸ್ಟ್ ಲುಕ್ ಟೀಸರ್ ಬಿಡುಗಡೆ ಮಾಡಲಾಗಿತ್ತು. ಇದೀಗ ಚಿತ್ರಕ್ಕೆ ನಾಯಕಿಯ ಆಯ್ಕೆಯಾಗಿದೆ. ಇದನ್ನೂ ಓದಿ : ಪುತ್ರಿ ಶ್ವೇತಾಗೆ ಬಂಗಲೆ ಗಿಫ್ಟ್​ ಕೊಟ್ಟ್ ಬಿಗ್​ ಬಿ!; ‘ಪ್ರತೀಕ್ಷಾ’ ನಿವಾಸದ ಬೆಲೆ ಎಷ್ಟು ಕೋಟಿ? ಕನ್ನಡದ ‘ಖಾಸಗಿ … Continue reading ನೆಲ್ಸನ್‌ಗೆ ನಾಯಕಿ ಫಿಕ್ಸ್ ; ವಿನೋದ್ ಪ್ರಭಾಕರ್‌ಗೆ ಜೋಡಿಯಾದರು ಶ್ವೇತಾ ಡಿಸೋಜಾ