ಸ್ಥಗಿತಗೊಂಡಿದ್ದ ಶುದ್ಧ ಕುಡಿಯುವ ನೀರಿನ ಘಟಕಗಳು ಮತ್ತೆ ಪುನರಾರಂಭ!

ರಾಮ ಕಿಶನ್​ ಕೆ.ವಿ. ಬೆಂಗಳೂರು: ನಗರದಲ್ಲಿ ಮಾರ್ಚ್​ ಆರಂಭವಾಗುತ್ತಿದ್ದಂತೆ ಬಿಬಿಎಂಪಿ ವ್ಯಾಪ್ತಿಯಲ್ಲಿ 224ಕ್ಕೂ ಹೆಚ್ಚಿನ ಶುದ್ಧ ಕುಡಿಯುವ ನೀರಿನ ಟಕಗಳು ಸ್ಥಗಿತಗೊಂಡಿದ್ದವು. ಇದೀಗ ಪರಿಸ್ಥಿತಿ ಸುಧಾರಿಸುತ್ತಿದ್ದು, ಆ ಘಟಕಗಳು ಮತ್ತೆ ಕಾರ್ಯಾರಂಭಿಸುತ್ತಿವೆ. ಸಮಸ್ಯೆ ಅರಿತುಕೊಂಡ ಜಲಮಂಡಳಿ ಕಳೆದ ತಿಂಗಳಿನಿಂದ ಸ್ಥಗಿತಗೊಂಡಿದ್ದ ಶುದ್ಧ ಕುಡಿಯುವ ನೀರಿನ ಟಕಗಳಿಗೆ ನಿತ್ಯ ಟ್ಯಾಂಕರ್​ ಹಾಗೂ ಪೈಪ್​ಲೈನ್​ ಮೂಲಕ ಕಾವೇರಿ ನೀರನ್ನು ಪೂರೈಕೆ ಮಾಡುತ್ತಿದೆ. ಈ ನೀರನ್ನು ಟಕಗಳಲ್ಲಿರುವ ಟ್ಯಾಂಕ್​ನಲ್ಲಿ ಶೇಖರಿಸಲಾಗುತ್ತಿದೆ. ಬಳಿಕ ಶುದ್ಧೀಕರಿಸಿ ಮೊದಲಿನಂತೆ ಗ್ರಾಹಕರಿಗೆ ನೀರು ವಿತರಿಸಲಾಗುತ್ತಿದೆ. ಈ ಪ್ರಯತ್ನದಿಂದಾಗಿ … Continue reading ಸ್ಥಗಿತಗೊಂಡಿದ್ದ ಶುದ್ಧ ಕುಡಿಯುವ ನೀರಿನ ಘಟಕಗಳು ಮತ್ತೆ ಪುನರಾರಂಭ!