ಐಸಿಸಿ ರ‍್ಯಾಂಕಿಂಗ್​ ಪಟ್ಟಿ ಪ್ರಕಟ; ಕುಸಿದ ಶುಭಮನ್​ ಗಿಲ್, ಬಾಬರ್​ಗೆ ಒಲಿದ ಲಕ್

ನವದೆಹಲಿ: ಅಂತರಾಷ್ಟ್ರೀಯ ಕ್ರಿಕೆಟ್​ ಸಮಿತಿ ನೂತನ ರ‍್ಯಾಂಕಿಂಗ್​ ಪಟ್ಟಿಯನ್ನು ಪ್ರಕಟ ಮಾಡಿದ್ದು, ಸಾಕಷ್ಟು ಏರುಪೇರುಗಳಾಗಿವೆ. ಏಕದಿನ ವಿಶ್ವಕಪ್​ ಬಳಿಕ ನಂ. 01 ಸ್ಥಾನವನ್ನು ಅಲಂಕರಿಸಿದ್ದ ಟೀಂ ಇಂಡಿಯಾ ಆರಂಭಿಕ ಆಟಗಾರ ಶುಭಮನ್​ ಗಿಲ್​ ಅಗ್ರಸ್ಥಾನವನ್ನು ಕಳೆದುಕೊಂಡಿದ್ದಾರೆ. ಗಿಲ್​ ಅವರ ಸ್ಥಾನವನ್ನು ಪಾಕ್​ ಮಾಜಿ ನಾಯಕ ಬಾಬರ್​ ಅಜಂ ಪಾಲಾಗಿದೆ. ಐಸಿಸಿ ಬಿಡುಗಡೆ ಮಾಡಿರುವ ನೂತನ ಏಕದಿನ ರ‍್ಯಾಂಕಿಂಗ್‌ನಲ್ಲಿ 824 ರೇಟಿಂಗ್‌ನೊಂದಿಗೆ ಬಾಬರ್ ಆಜಂ ನಂಬರ್ ಒನ್ ಬ್ಯಾಟ್ಸ್‌ಮನ್ ಎನಿಸಿಕೊಂಡಿದ್ದಾರೆ. ಆದರೆ, ಇದ್ದಕ್ಕಿದ್ದಂತೆ ಶುಭ್​ಮನ್ ಗಿಲ್ ಅವರ ರೇಟಿಂಗ್ … Continue reading ಐಸಿಸಿ ರ‍್ಯಾಂಕಿಂಗ್​ ಪಟ್ಟಿ ಪ್ರಕಟ; ಕುಸಿದ ಶುಭಮನ್​ ಗಿಲ್, ಬಾಬರ್​ಗೆ ಒಲಿದ ಲಕ್