2023ರಲ್ಲಿ ಗುರಿ ಮುಟ್ಟಿದ ಗಿಲ್! ಹಳೇ ವರ್ಷದಂತೆ 2024 ಕೂಡ ಶುಭಮನ್​ ಪಾಲಿಗೆ ಸಿಹಿಯಾಗುತ್ತಾ?

ನವದೆಹಲಿ: 2023ಕ್ಕೆ ಗುಡ್​ಬೈ ಹೇಳಿ 2024ರ ಹೊಸ ವರ್ಷವನ್ನು ಅದ್ಧೂರಿಯಾಗಿ ಬರಮಾಡಿಕೊಳ್ಳಲಾಗಿದೆ. ಅನೇಕರು ಈ ವರ್ಷದಲ್ಲಿ ಸಾಧಿಸಬೇಕಾದ ಅಥವಾ ಅನುಸರಿಸಬೇಕಾದ ತಮ್ಮದೇಯಾದ ಸಂಕಲ್ಪವನ್ನು ಮಾಡಿಕೊಂಡಿದ್ದಾರೆ. ಅಲ್ಲದೆ, ಕೆಲವರು ಹಿಂದಿನ ವರ್ಷದ ಗುರಿಗಳ ಸಾಧನೆ ಬಗ್ಗೆ ವಿಮರ್ಶ ಮಾಡುತ್ತಿದ್ದಾರೆ. ಇದೀಗ ಟೀಮ್​ ಇಂಡಿಯಾದ ಸ್ಟಾರ್​ ಕ್ರಿಕೆಟಿಗ ಶುಭಮನ್​ ಗಿಲ್​ ಅವರ 2023ನೇ ವರ್ಷದ ಬಹುತೇಕ ಸಂಕಲ್ಪಗಳು ಈಡೇರಿದ್ದು, ಅದನ್ನು ಇನ್​ಸ್ಟಾಗ್ರಾಂ ಮೂಲಕ ಹಂಚಿಕೊಂಡಿದ್ದಾರೆ. ಗಿಲ್​ ಅವರು 2023ರ ಗುರಿಗಳನ್ನು ಫೋಟೋಗಳೊಂದಿಗೆ ಮೆಲುಕು ಹಾಕಿದ್ದಾರೆ. ಕೇವಲ 24 ವರ್ಷಕ್ಕೆ ಸ್ಟಾರ್​ … Continue reading 2023ರಲ್ಲಿ ಗುರಿ ಮುಟ್ಟಿದ ಗಿಲ್! ಹಳೇ ವರ್ಷದಂತೆ 2024 ಕೂಡ ಶುಭಮನ್​ ಪಾಲಿಗೆ ಸಿಹಿಯಾಗುತ್ತಾ?