ಶುಭ್​ಮನ್ ಗಿಲ್​ ವಿರುದ್ಧ ನಿಂದನಾತ್ಮಕ ಕಾಮೆಂಟ್​ಗಳು! ರಿಷಭ್ ಪಂತ್ ರೀತಿ ಕಾರ್​ ಅಪಘಾತ ಆಗಬೇಕಿತ್ತು ಎಂದ ಕಿಡಿಗೇಡಿಗಳು…

ನವದೆಹಲಿ: ರಾಯಲ್ ಚಾಲೆಂಜರ್ಸ್‌ ಬೆಂಗಳೂರು ವಿರುದ್ಧ ಗುಜರಾತ್ ಟೈಟಾನ್ಸ್ ಬ್ಯಾಟ್ಸ್‌ಮನ್ ಶುಭಮನ್ ಗಿಲ್ ಅಜೇಯ ಶತಕ ಸಿಡಿಸಿದ್ದಾರೆ. IPL 2023 ರ ಪ್ಲೇಆಫ್‌ಗಳಿಗೆ ಅರ್ಹತೆ ಪಡೆಯಲು RCB ಗೆ ಇದು ಗೆಲ್ಲಲೇಬೇಕಾದ ಪಂದ್ಯವಾಗಿತ್ತು. ಆದಾಗ್ಯೂ, ಗಿಲ್ 52 ಎಸೆತಗಳಲ್ಲಿ 104 ರನ್ ಗಳಿಸಿ ವಿರಾಟ್ ಕೊಹ್ಲಿ ಅವರ ಶತಕವನ್ನು ನಿಶ್ಪ್ರಯೋಜಕಗೊಳಿಸಿದರು. 198 ರನ್ ಬೆನ್ನಟ್ಟಿದ ಗುಜರಾತ್, ಕೊನೆಯ ಓವರ್‌ನಲ್ಲಿ ಗಿಲ್ ಸಿಕ್ಸರ್ ಸಿಡಿಸುವ ಮೂಲಕ ಗುರಿ ತಲುಪಿ ಆರ್‌ಸಿಬಿಗೆ ನಿರಾಸೆ ಮೂಡಿಸಿತು. ಪಂದ್ಯ ಮುಗಿದ ಕೂಡಲೇ RCB … Continue reading ಶುಭ್​ಮನ್ ಗಿಲ್​ ವಿರುದ್ಧ ನಿಂದನಾತ್ಮಕ ಕಾಮೆಂಟ್​ಗಳು! ರಿಷಭ್ ಪಂತ್ ರೀತಿ ಕಾರ್​ ಅಪಘಾತ ಆಗಬೇಕಿತ್ತು ಎಂದ ಕಿಡಿಗೇಡಿಗಳು…