ಚಿತ್ರವೊಂದಕ್ಕೆ 8 ಕೋಟಿ ರೂ.ಸಂಭಾವನೆ ಪಡೆಯುವ ಕಮಲ್‌ ಪುತ್ರಿ ಆಸ್ತಿ ಮೌಲ್ಯವೆಷ್ಟು ಗೊತ್ತಾ?

ಮುಂಬೈ: ದಕ್ಷಿಣ ಭಾರತದ ಹೆಸರಾಂತ ನಟ ಕಮಲ್ ಹಾಸನ್ ಅವರ ಹಿರಿಯ ಪುತ್ರಿ ಶ್ರುತಿ ಹಾಸನ್ ಸಹ ದಕ್ಷಿಣದ ಭಾಷೆಗಳಲ್ಲಿ ಹೆಸರು ಮಾಡಿರುವ ನಟಿ. ಅವರ ಆಸ್ತಿ ಕುರಿತು ವಿವರವಾದ ಮಾಹಿತಿ ಹೊರಬಿದ್ದಿದೆ. ಇದನ್ನೂ ಓದಿ: VIDEO | ಮಂಡ್ಯ ಧ್ವಜ ವಿವಾದ: ಬೆಂಗಳೂರಿನಲ್ಲಿ ಪ್ರತಿಭಟಿಸುತ್ತಿದ್ದ ಬಿಜೆಪಿ ಕಾರ್ಯಕರ್ತರ ಬಂಧನ! ಕಮಲ್ ಹಾಸನ್ ಅವರ ಹೇ ರಾಮ್ ಚಿತ್ರದಲ್ಲಿ ಬಾಲನಟಿಯಾಗಿ ಚಿತ್ರರಂಗ ಪ್ರವೇಶಿಸಿದ ಶ್ರುತಿ ಹಾಸನ್ ತಮಿಳು ಚಿತ್ರ ಯಾಮುಡುದಲ್ಲಿ ಮೊದಲು ನಾಯಕಿಯಾಗಿ ನಟಿಸಿದರು . ಈ ಸಿನಿಮಾದಲ್ಲಿ … Continue reading ಚಿತ್ರವೊಂದಕ್ಕೆ 8 ಕೋಟಿ ರೂ.ಸಂಭಾವನೆ ಪಡೆಯುವ ಕಮಲ್‌ ಪುತ್ರಿ ಆಸ್ತಿ ಮೌಲ್ಯವೆಷ್ಟು ಗೊತ್ತಾ?