ಕನ್ನಡದಲ್ಲಿ ಬಾಲಿವುಡ್​ ನಟನ ಶ್ರೇಯಸ್ಸು : ರಾಧಿಕಾ ಕುಮಾರಸ್ವಾಮಿಗೆ ನಾಯಕನಾಗಿ ಶ್ರೇಯಸ್​ ತಲ್ಪಾಡೆ

| ಹರ್ಷವರ್ಧನ್​ ಬ್ಯಾಡನೂರು ರಂಗಭೂಮಿ, ಕಿರುತೆರೆ, ಸಿನಿಮಾ, ಡಬ್ಬಿಂಗ್​ನಲ್ಲಿ ತಮ್ಮದೇ ಛಾಪು ಮೂಡಿಸಿರುವ ಹೆಗ್ಗಳಿಕೆ ಶ್ರೇಯಸ್​ ತಲ್ಪಾಡೆಗೆ ಸಲ್ಲುತ್ತದೆ. 40ಕ್ಕೂ ಅಧಿಕ ಹಿಂದಿ, ಮರಾಠಿ ಚಿತ್ರಗಳಲ್ಲಿ ನಟಿಸಿರುವ ಅವರಿಗೆ ಮಹಾರಾಷ್ಟ್ರ ರಾಜ್ಯ ಪ್ರಶಸ್ತಿ, ಫಿಲಂೇರ್​ ಸೇರಿ ಹಲವು ಪ್ರಶಸ್ತಿಗಳು ದೊರೆತಿವೆ. ಇಂತಹ ಶ್ರೇಯಸ್​ ಇದೀಗ “ಅಜಾಗ್ರತ’ ಮೂಲಕ ಕನ್ನಡ ಚಿತ್ರರಂಗಕ್ಕೆ ಪದಾರ್ಪಣೆ ಮಾಡುತ್ತಿದ್ದಾರೆ. ಇದೇ ಖುಷಿಯಲ್ಲಿ ಮೊದಲ ಬಾರಿಗೆ “ವಿಜಯವಾಣಿ’ ಜತೆ ಮಾತನಾಡಿದ್ದಾರೆ. ಇದನ್ನೂ ಓದಿ : ನನಗೂ ಹೆಂಡ್ತಿ ಬೇಕು : ತಬಲಾ ನಾಣಿ, ಚೈತ್ರಾ … Continue reading ಕನ್ನಡದಲ್ಲಿ ಬಾಲಿವುಡ್​ ನಟನ ಶ್ರೇಯಸ್ಸು : ರಾಧಿಕಾ ಕುಮಾರಸ್ವಾಮಿಗೆ ನಾಯಕನಾಗಿ ಶ್ರೇಯಸ್​ ತಲ್ಪಾಡೆ